ಮೂಡುಬಿದಿರೆ: ಭಾರತೀಯ ಯುವ ಕ್ಯಾಥೋಲಿಕ್ ಯುವ ಸಂಚಲನದ ವತಿಯಿಂದ ಮೂಡುಬಿದಿರೆ ಕೋರ್ಪುಸ್ ಕ್ರಿಸ್ತಿ ಚರ್ಚ್‍ನಿಂದ ಕ್ರಿಸ್ಮಸ್ ಸಂದೇಶ ಸಾರುವ ವಾಹನ ಜಾಥವನ್ನು ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಯಿತು.

chritsmus

chritsmus-2

ಮೂಡುಬಿದಿರೆ ಚರ್ಚ್‍ನಿಂದ ಹೊರಟ ಜಾಥವು ಮಾಸ್ತಿಕಟ್ಟೆ ಮಾರ್ಗವಾಗಿ ವಿದ್ಯಾಗಿರಿ-ಗಾಂಧಿನಗರ- ಅಲಂಗಾರು-ಮಹಾವೀರ ಕಾಲೇಜು-ಪೇಪರ್ ಮಿಲ್ಲ್ ಸಾಗಿ ಮೂಡುಬಿದಿರೆ ಮುಖ್ಯರಸ್ತೆಗೆ ಬಂದು ಮೂಡುಬಿದಿರೆ ಚರ್ಚ್‍ನಲ್ಲಿ ಮುಕ್ತಾಯಗೊಂಡಿತು.

By suddi9

Leave a Reply

Your email address will not be published. Required fields are marked *