ಕೈಕಂಬ: ಗಂಜಿಮಠದಲ್ಲಿ ಬೈಕ್ನಲ್ಲಿ ಸಾಗುತ್ತಿದ್ದ ಯುವಕನೊಬ್ಬನಿಗೆ ಟಿಪ್ಪರ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ.


2

1

ಶಿರ್ತಾಡಿ ನಿವಾಸಿ ಸಂತೋಷ್ ರಾಮಣ್ಣ ಪೂಜಾರಿ(25) ಮೃತಪಟ್ಟ ಯುವಕ. ಇವರು ಬೈಕ್‍ನಲ್ಲಿ ಮೂಡುಬಿದಿರೆಯಿಂದ ಕೈಕಂಬ ಕಡೆಗೆ ಸಾಗುತ್ತಿದ್ದು, ಎದುರುಗಡೆಯಿಂದ ಬಂದ ಟಿಪ್ಪರ್ ಡಿಕ್ಕಿಯಾಗಿದೆ. ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *