Author: Suddi9

ತುಂಬೆ ಡ್ಯಾಂ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಮುಳುಗಡೆ ಪ್ರದೇಶದಲ್ಲಿ ಸಭೆ ನಡೆಸುವಂತೆ ವಿನಂತಿ

ಬಂಟ್ವಾಳ: ತುಂಬೆ ಡ್ಯಾಂಗೆ ಸಂಬಂಧಿಸಿ ಇದುವರೆಗೆ ಜರಗಿದ ಸಭೆ ನಿರ್ಣಯಗಳು ಜಾರಿಯಾಗಿರುವುದಿಲ್ಲ. ಆದ್ದರಿಂದ ಸಂತ್ರಸ್ತರನ್ನು ಕತ್ತಲಲ್ಲಿಟ್ಟು ಏಕ ಪಕ್ಷೀಯವಾಗಿ ಸಾದಕ ಬಾದಕ ಪರಾಮರ್ಶ ಮಾಡಿ ಸಮಸ್ಯೆ ಪರಹರಿಸುವುದು…

ಆಳ್ವಾಸ್ ಶಿಲ್ಪ ವಿರಾಸತ್ ರಾಷ್ಟ್ರೀಯ ಶಿಬಿರಕ್ಕೆ ಚಾಲನೆ,ಶಿಲ್ಪ ಕಲೆಗೆ ಉಜ್ವಲ ಅವಕಾಶ: ರಾಮಮೂರ್ತಿ ಎಂ

ಮೂಡುಬಿದಿರೆ: ಶಿಲ್ಪಕಲೆ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆಯಿದ್ದು, ವಿಫುಲ ಅವಕಾಶವಿದೆ. ಶಿಲ್ಪಕಲೆಯನ್ನು ಕಲಿಯುವ ಆಸಕ್ತರ ಸಂಖ್ಯೆಯು ಗಣನೀಯ ಏರಿಕೆಯಾಗುತ್ತಿದೆ ಶಿಲ್ಪ ಕಲಾ ಅಕಾಡೆಮಿ ಕೂಡ ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿರುವುದು…

ಮುಗೇರುಗುಡ್ಡೆ : ಜ.16 ರಿಂದ ಜ.18ರವರೆಗೆ ವರ್ಷಾವಧಿ ನೇಮೋತ್ಸವ

ಸಿದ್ಧಕಟ್ಟೆ : ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಮದಂಗೋಡಿಯ ಮುಗೇರುಗುಡ್ಡೆ ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ಶ್ರೀ ಮಹಾಕಾಳಿ, ಶ್ರೀ ಮುಗೇರ ದೈವಗಳು…

ಗೃಹ ರಕ್ಷಕ ದಳದ ನೂತನ ಕಛೇರಿ ಉದ್ಘಾಟನೆ

ಬಂಟ್ವಾಳ: ಸೇವಾ ಮನೋಭಾವದ ಗೃಹ ರಕ್ಷಕ ಸಿಬ್ಬಂದಿಗಳ ಕಾರ್ಯ ವೈಖರಿಯಿಂದ ಪೊಲೀಸ್ ಇಲಾಖೆಯ ಜೊತೆಗೆ ತಾಲೂಕು ಆಡಳಿತಕ್ಕೆ ಹೆಚ್ಚಿನ ಬಲ ತಂದು ಕೊಟ್ಟಿದೆ ಎಂದು ಬಂಟ್ವಾಳ ತಹಶೀಲ್ದಾರ್…

ಕುಕ್ಕಿಪಾಡಿ : ಗ್ರಾ.ಪಂ. ವ್ಯಾಪ್ತಿಯಲ್ಲಿ ಬೀದಿದೀಪ ಅಳವಡಿಕೆ

ಸಿದ್ಧಕಟ್ಟೆ : ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2ನೇ ವಾರ್ಡ್‍ನ ಮಡಮೆ, ಕಂಡದಬೆಟ್ಟು, ಕಲ್ಕುರಿ ಎಂಬಲ್ಲಿ ಬೀದಿದೀಪವನ್ನು ಆಳವಡಿಸಲಾಗಿದೆ. ಸಚಿವ ಬಿ. ರಮಾನಾಥ ರೈ…

ಜ.8 ಆಳ್ವಾಸ್‍ನಲ್ಲಿ ದಕ್ಷಿಣ ಭಾರತ ಮಟ್ಟದ ಹೋಮಿಯೋಪಥಿ ಸಮಾವೇಶ

ಮೂಡುಬಿದಿರೆ: ಆಳ್ವಾಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಆಶ್ರಯದಲ್ಲಿ ಭಾರತೀಯ ಹೋಮಿಯೋಪಥಿ ಸಂಘದ ಸಹಯೋಗದೊಂದಿಗೆ ಜ.8ರಂದು ದಕ್ಷಿಣ ಭಾರತ ಮಟ್ಟದ ಹೋಮಿಯೋಥಿ ಸಮಾವೇಶ ವಿದ್ಯಾಗಿರಿಯ ಡಾ.ವಿ.ಎಸ್…

ಹುಡುಗಿ

ಮರದಡಿಯ ನೆರಳಿನಲ್ಲಿ ನಿಂತಿದ್ದಳು ಹುಡುಗಿ, ಅವಳು ಯಾರೋ ಎಂದು ಯೋಚನೆಯಲ್ಲೆ ತೊಡಗಿ, ಹೋದೆ ನಾನು ನೀನ್ಯಾರು ಎಂದು ಕೇಳಲಾಗಿ, ಅವಳಂದಲು ನಿಮಗೇಕೆ ನೀವು ಇಲ್ಲಿಂದ ತೊಲಗಿ. -ರಂಜು(…

ಪೊಳಲಿ ಶ್ರೀರಾಜರಾಜೇಶ್ವರೀ ದೇವಳಕ್ಕೆ ಹಿರಿಯ ನಟ ದೊಡ್ಡಣ್ಣ ಭೇಟಿ

ಕೈಕಂಬ: ಪೊಳಲಿ ಶ್ರೀರಾಜರಾಜೇಶ್ವರೀ ದೇವಳಕ್ಕೆ ಜ.6ರಂದು ಶುಕ್ರವಾರ ಹಿರಿಯ ನಟ ದೊಡ್ಡಣ್ಣ ತನ್ನ ಕುಟುಂಬದ ಜೊತೆ ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಳದ ಅರ್ಚಕರು ಪ್ರಸಾದ…

ಗ್ರಾಹಕರ ಸಲಹಾ ಸಮಿತಿ ಸದಸ್ಯರಾಗಿ ವೆಂಕಪ್ಪ ಪೂಜಾರಿ ನೇಮಕ

ಬಂಟ್ವಾಳ: ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಮೆಸ್ಕಾಂನ ಶಾಖಾ ಕಛೇರಿ ಮಟ್ಟದಲ್ಲಿ ಗ್ರಾಹಕರ ಸಲಹಾ ಸಮಿತಿಗಳನ್ನು ರಚಿಸಲಾಗಿದ್ದು, ಬಂಟ್ವಾಳ ಶಾಖಾ ಕಛೇರಿಯ ಗ್ರಾಹಕರ ಸಲಹಾ ಸಮಿತಿ ಸದಸ್ಯರಾಗಿ…

ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಶ್ರೀ ಡಾ|ನಿರ್ಮಲಾನಂದನಾಥ ಮಹಾಸ್ವಾಮೀಜಿ ಭೇಟಿ

ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ ಇಲ್ಲಿ ನಡೆದ ಗುರುವಂದನಾ ಸಮಾರಂಭದಲ್ಲಿ ಗುರುವಂದನೆ ಸ್ವೀಕರಿಸಲು ವಿಟ್ಲಕ್ಕೆ ಆಗಮಿಸಿದ ಮಂಡ್ಯ ಜಿಲ್ಲೆಯ ಶ್ರೀ ಆದಿಚುಂಚನಗಿರಿ…

25ನೇ ವರ್ಷದ ವಿಗ್ರಹ ಪ್ರತಿಷ್ಟಾಪನಾ ವರ್ಧಂತಿ ಮಹೋತ್ಸವ

ಬಂಟ್ವಾಳ : ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮೀ ಟ್ರಸ್ಟ್ ಬಡ್ಡಕಟ್ಟೆ ಇದರ 25ನೇ ವರ್ಷದ ವಿಗ್ರಹ ಪ್ರತಿಷ್ಟಾಪನಾ ವರ್ಧಂತಿ ಮಹೋತ್ಸವದಂದು ನಿತ್ಯಾನಂದ , ಗೋವಿಂದ ಸ್ವಾಮೀಜಿಯವರ ಮೂರ್ತಿಗೆ…

ಮೂಡುಬಿದಿರೆ ಜಲಸಂರಕ್ಷಣಾ ಸಮಿತಿ ಅಸ್ವಿತ್ವಕ್ಕೆ

ಮೂಡುಬಿದಿರೆ: ಅಂತರ್ಜಲ ವೃದ್ಧಿ, ಕೆರೆಗಳ ಅಭಿವೃದ್ಧಿಗೆ ಜಲ ಸಂರಕ್ಷಣೆಗೆ ಮೂಡುಬಿದಿರೆ ಸಂಘ ಸಂಸ್ಥೆಗಳು ಒಗ್ಗಟ್ಟಾಗಿವೆ. ಮೂಡುಬಿದಿರೆ ಜಲಸಂರಕ್ಷಣಾ ಸಮಿತಿ ಹೆಸರಿನಲ್ಲಿ ಮೂಡುಬಿದಿರೆ ಹೋಬಳಿಯಲ್ಲಿ ಜಲಸಂರಕ್ಷಣೆಯ ಜಾಗೃತಿ, ಅದಕ್ಕಿಂತ…

ದಲಿತ ಕುಟುಂಬದ ಸಂತ್ರಸ್ತರಿಂದ ಇರುವೈಲು ಗ್ರಾ.ಪಂ ಕಚೇರಿ ಎದುರು ಪ್ರತಿಭಟನೆ, ಸಮಾಜ ಕಲ್ಯಾಣ ಸಚಿವರಿಗೆ ದೂರು

ಮೂಡುಬಿದಿರೆ: ಇರುವೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಡಾರು ಕಂದೊಟ್ಟು ಪರಿಸರದ ದಲಿತ ನಿವಾಸಿಗಳ ಮನೆಗಳಿಗೆ ಈ ಹಿಂದೆ ಕಲ್ಪಿಸಲಾಗಿರುವ ಕುಡಿಯುವ ನೀರಿನ ಸಂಪರ್ಕವನ್ನು ಪಂಚಾಯಿತಿಯವರು ಕಡಿತಗೊಳಿಸಿದ್ದಾರೆ ಎಂದು…

ಸುಭಾಷಿತ ಮತ್ತು ಜೀವನ ದರ್ಶನ ವಿಶೇಷ ಉಪನ್ಯಾಸ

ಮೂಡಬಿದಿರೆ: ಜೀವನದ ವಿವಿಧ ಮಗ್ಗುಲುಗಳನ್ನು ನಾವು ವಿಭಿನ್ನ ದೃಷ್ಟಿಕೋನಗಳಿಂದ ನೋಡುವುದೇ ಜೀವನ ದರ್ಶನವಾಗಿದೆ. ಬದುಕಿನ ವಿವಿಧ ಸ್ತರಗಳು, ವ್ಯಕ್ತಿಗಳು, ನಡವಳಿಕೆಗಳು ಎಲ್ಲವೂ ಈ ಜೀವನ ದರ್ಶನದ ಭಾಗ…