ಕೈಕಂಬ: ಪೊಳಲಿ ಶ್ರೀರಾಜರಾಜೇಶ್ವರೀ ದೇವಳಕ್ಕೆ ಜ.6ರಂದು ಶುಕ್ರವಾರ ಹಿರಿಯ ನಟ ದೊಡ್ಡಣ್ಣ ತನ್ನ ಕುಟುಂಬದ ಜೊತೆ ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಳದ ಅರ್ಚಕರು ಪ್ರಸಾದ ನೀಡಿದರು.
SUDDI9 MEDIA NETWORK