ಒಕ್ಕೂಟದ ಸೇವಾಪ್ರತಿನಿಧಿ ಜನಾರ್ಧನ ಪದ್ಮಶಾಲಿ ಅವರಿಗೆ ಗೌರವಾರ್ಪಣೆ
ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಇದರ ವಿಟ್ಲ ಎ ಒಕ್ಕೂಟದ ಸೇವಾಪ್ರತಿನಿಧಿಯಾಗಿ ನಾಲ್ಕೂವರೆ ವರ್ಷ ಸೇವೆ ಮಾಡಿದ ಜನಾರ್ಧನ ಪದ್ಮಶಾಲಿ ಇವರನ್ನು…
SUDDI9 MEDIA NETWORK
ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಇದರ ವಿಟ್ಲ ಎ ಒಕ್ಕೂಟದ ಸೇವಾಪ್ರತಿನಿಧಿಯಾಗಿ ನಾಲ್ಕೂವರೆ ವರ್ಷ ಸೇವೆ ಮಾಡಿದ ಜನಾರ್ಧನ ಪದ್ಮಶಾಲಿ ಇವರನ್ನು…
ವಿಟ್ಲ: ಕೆಂಪುಕಲ್ಲು ಪಾಯ ಮತ್ತು ಕೆಂಪುಕಲ್ಲು ಲಾರಿ ಮಾಲಕರ ಸಂಘ ವಿಟ್ಲ ವಲಯ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕ ಕಾರ್ಯಕ್ರಮ ವಿಟ್ಲ ಬೊಬ್ಬೆಕ್ಕೇರಿಯ…
ಬಂಟ್ವಾಳ:ಸರ್ವಶಕ್ತನಾದ ಅಲ್ಲಾಹನ ಪಾಶವನ್ನು ಬಿಗಿಯಾಗಿ ಹಿಡಿಯಬೇಕೆಂದು ಪವಿತ್ರ ಕುರ್‍ಆನ್ ಸೂಕ್ತದಂತೆ ,ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಸುನ್ನತ್‍ಗಳೆಂಬ ಪಾಶವನ್ನು ಹಿಡಿದು ಒಗ್ಗಟ್ಟಾದರೆ ಮುಸ್ಲಿಂ ಸಮುದಾಯ ಉತ್ತಮ ಸಮುದಾಯವಾಗಲು…
ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಮುಗುಲ್ಯ ಮನೆ ಬೋಜ ಪೂಜಾರಿ (46) ತನ್ನ ಸ್ವಗ್ರಹದಲ್ಲಿ ಮಾ.18 ರಂದು ಶನಿವಾರ ನಿಧನಹೊಂದಿದರು. ಅವರು ಪತ್ನಿ ಹಾಗೂ…
ಬಂಟ್ವಾಳ : ಸಜೀಪನಡು ಗ್ರಾಮದಲ್ಲಿ ಸುಮಾರು 34 ಲಕ್ಷ ರೂ.ಅನುದಾನದ ವಿವಿಧ 7 ಕಾಮಗಾರಿಗಳಿಗೆ ಅಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್ ಶಂಕುಸ್ಥಾಪನೆ ಮಾಡಿದರು.ಸಜೀಪನಡು…
ಉಡುಪಿ:-ಮಣಿಪಾಲ ಆರ್.ಎಸ್.ಬಿ ಮಹಿಳಾ ವೇದಿಕೆ ಇದರ ಆಶ್ರಯದಲ್ಲಿ ಮಣಿಪಾಲ ಅರ್.ಎಸ್.ಬಿ ಸಭಾ ಭವನದಲ್ಲಿ ಇತ್ತಿಚೆಗೆ ವಿಶ್ವ ಮಹಿಳಾ ದಿನಾಚರಣೆ ನಡೆಯಿತು.ಕಾರ್ಯಕ್ರಮದಲ್ಲಿ ರತ್ನಾವತಿ ನಾಯಕ್,ಉಷಾ ನಾಯಕ್,ಯುವಜನಾ ಸಭಾದ ಪ್ರವೀಣ್…
ಉಡುಪಿ:-ಜೇಸಿಐ ವಲಯದ ವಿವಿಧ ಘಟಕಗಳಿಂದ ಕೊರಂಗ್ರಪಾಡಿ ಭಾಂಧವ್ಯ ವೃದ್ದಾಶ್ರಮ ದಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ ಮತ್ತು ಸಹಭೋಜನ ಕಾರ್ಯಕ್ರಮ ಮಾ.15 ರಂದು ನಡೆಯಿತು.ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚತೆ…
ಬಂಟ್ವಾಳ : ಜಿಲ್ಲೆಯ ಜೀವನದಿ ನೇತ್ರಾವತಿಗೆ ತುಂಬೆಯಲ್ಲಿ 11 ವಿೂ. ಎತ್ತರದ ನೂತನ ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸಿ ಜಿಲ್ಲಾಡಳಿತ ಮತ್ತು ಮ.ನ.ಪಾ ದಿಂದ ಜಲಾವೃತದಿಂದ ನಷ್ಟಕ್ಕೊಳಗಾದ…
ಬಂಟ್ವಾಳ: ಸುಮಾರು 75 ಲ.ರೂ. ವೆಚ್ಚದಲ್ಲಿ ಪುನರ್‍ನಿರ್ಮಾಣಗೊಳ್ಳುತ್ತಿರುವ ಬಂಟ್ವಾಳ ತಾಲೂಕಿನ ಮಾಣಿಬೆಟ್ಟು ಶ್ರೀ ದುರ್ಗಾಂಬಿಕಾ ಕ್ಷೇತ್ರದಲ್ಲಿ ಎ.29 ರಿಂದ ಮೇ.3ರವರೆಗೆ ನಡೆಯಲಿರುವ ಅಷ್ಠಬಂಧ ಪುನರ್ ಪ್ರತಿಷ್ಠೆ ಹಾಗೂ…
ಭಾರತೀಯ ಮಜ್ದೂರ್ ಸಂಘ ವಿಟ್ಲ ಇದರ 2017-18 ನೇ ಸಾಲಿನ ಅಧ್ಯಕ್ಷರಾಗಿ ಹರೀಶ್ ಆಲಂಗಾರು, ಕಾರ್ಯದರ್ಶಿಯಾಗಿ ವಸಂತ ಶಿವಾಜಿನಗರ, ಗೌರವಾಧ್ಯಕ್ಷರಾಗಿ ಶಿವಪ್ರಸಾದ್ ಕೂಜಪ್ಪಾಡಿ, ಉಪಾಧ್ಯಕ್ಷರಾಗಿ ಹೈದರ್ ಮೇಗಿನಪೇಟೆ,…
ಮಂಗಳೂರು : ಸುನ್ನೀಸಂದೇಶ ಮಾಸ ಪತ್ರಿಕೆ ವತಿಯಿಂದ ಇಂದು ಕಂಕನಾಡಿಯ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಹಾಲ್‍ನಲ್ಲಿ ನಡೆದ ಮಜ್ಲಿಸುನ್ನೂರು ಕಾರ್ಯಕ್ರಮ ಹಾಗೂ ಜಲದಾನ ಮಹಾದಾನ ಅಭಿಯಾನ ಮತ್ತು…
ಮಂಗಳೂರು:ಇಲ್ಲಿನ ಮಂಜೇಶ್ವರ ಸಮೀಪದ ಕೀತರ್ೇಶ್ವರ ನಿವಾಸಿ ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕಿ ಶ್ರೀಮತಿ ಬಿಂದು ಗಾಣಿಗ (46) ಇವರು ಅಸೌಖ್ಯದಿಂದ (ಮಾ.17) ಶುಕ್ರವಾರ ಬೆಳಿಗ್ಗೆ…
ಬಂಟ್ವಾಳ:ತಾಲ್ಲೂಕಿನ ಬರಿಮಾರು ನೇತ್ರಾವತಿ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಇನ್ಸ್ಪೆಕ್ಟರ್ ಬಿ.ಕೆ.ಮಂಜಯ ನೇತೃತ್ವದ ಪೊಲೀಸರು ಶುಕ್ರವಾರ ದಾಳಿ ನಡೆಸಿ ಸುಮಾರು ರೂ 10ಲಕ್ಷ ಮೌಲ್ಯದ…
ಬಂಟ್ವಾಳ: ಸುಮಾರು 75 ಲ.ರೂ. ವೆಚ್ಚದಲ್ಲಿ ಪುನರ್‍ನಿರ್ಮಾಣಗೊಳ್ಳುತ್ತಿರುವ ಬಂಟ್ವಾಳ ತಾಲೂಕಿನ ಮಾಣಿಬೆಟ್ಟು ಶ್ರೀ ದುರ್ಗಾಂಬಿಕಾ ಕ್ಷೇತ್ರದಲ್ಲಿ ಎ.29 ರಿಂದ ಮೇ.3ರವರೆಗೆ ನಡೆಯಲಿರುವ ಅಷ್ಠಬಂಧ ಪುನರ್ ಪ್ರತಿಷ್ಠೆ ಹಾಗೂ…