ಉಡುಪಿ:-ಮಣಿಪಾಲ ಆರ್.ಎಸ್.ಬಿ ಮಹಿಳಾ ವೇದಿಕೆ ಇದರ ಆಶ್ರಯದಲ್ಲಿ ಮಣಿಪಾಲ ಅರ್.ಎಸ್.ಬಿ ಸಭಾ ಭವನದಲ್ಲಿ ಇತ್ತಿಚೆಗೆ ವಿಶ್ವ ಮಹಿಳಾ ದಿನಾಚರಣೆ ನಡೆಯಿತು.ಕಾರ್ಯಕ್ರಮದಲ್ಲಿ ರತ್ನಾವತಿ ನಾಯಕ್,ಉಷಾ ನಾಯಕ್,ಯುವಜನಾ ಸಭಾದ ಪ್ರವೀಣ್ ಪ್ರಭು ಮುಂತಾದವರು ಭಾಗವಹಿಸಿದ್ದರು.
SUDDI9 MEDIA NETWORK