Author: Suddi9

ಬಿ.ಸಿ.ರೋಡು ವಾಹನ ಸಂಚಾರ ಅಸ್ತವ್ಯಸ್ತ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಸಮೀಪದ ಸರ್ವೆಸ್ ರಸ್ತೆ ಬದಿ ಚರಂಡಿ ನಿರ್ಮಾಣ ಕಾಮಗಾರಿ ವಿಳಂಬಗತಿಯಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು ರಸ್ತೆಯುದ್ದಕ್ಕೂ…

ಅರಣ್ಯ ಇಲಾಖೆ ಅಧಿಕಾರಿಗಳಿಂದ ಧಾಳಿ ಇಬ್ಬರು ವಶ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ರಾತ್ರಿ ಕಾರ್ಯಾಚರಣೆ ನಡೆಸಿ ಬೆಳ್ತಂಗಡಿಯಿಂದ ಟೆಂಪೋ ಲಾರಿಯಲ್ಲಿ ಬಿ.ಸಿ.ರೋಡ್ ಕಡೆಗೆ ಬರುತ್ತಿದ್ದ ಸುಮಾರು 5ಲಕ್ಷ ಮೌಲ್ಯದ…

ನಂದಾವರ: ಆಡು, ಜಾನುವಾರು ಕಳವು ದಂಧೆ ಇಬ್ಬರು ವಶಕ್ಕೆ

ಬಂಟ್ವಾಳ: ತಾಲ್ಲೂಕಿನ ನಂದಾವರ ಮತ್ತು ಮೆಲ್ಕಾರ್ ಹಾಗೂ ಪಾಣೆಮಂಗಳೂರು ಮತ್ತಿತರ ಕಡೆಗಳಲ್ಲಿ ರಸ್ತೆ ಬದಿ ನಿಂತಿರುವ ಸಾಕುಪ್ರಾಣಿ ಆಡು ಮತ್ತು ಜಾನುವಾರುಗಳನ್ನು ಮಾರುತಿ ಓಮ್ನಿ ಕಾರಿನಲ್ಲಿ ತುಂಬಿಸಿ…

ಮಾರಿಪಲ್ಲ ಆಕ್ರಮ ಖಸಾಯಿಕಾಣೆಗೆ ದಾಳಿ

ಬಂಟ್ವಾಳ: ತಾಲೂಕಿ ನ ಪುದು ಗ್ರಾಮದ ಮಾರಿಪಲ್ಲ ಎಂಬಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ವಧೆ ಮಾಡಿ ಮಾಂಸವನ್ನು ಮಾರುತ್ತಿದ್ದಾರೆಂದು ಬಂದ ಖಚಿತ ವರ್ತಮಾನದಂತೆ ಬಂಟ್ವಾಳ ವೃತ್ತ ನಿರೀಕ್ಷಕ ಶ್ರೀ…

ಸಿದ್ಧಕಟ್ಟೆ: 25ರಂದು ಬಂಟ್ವಾಳ ತಾಲ್ಲೂಕು ಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನ

ಬಂಟ್ವಾಳ:ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಿದ್ಧಕಟ್ಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇದೇ 25ರಂದು ತಾಲ್ಲೂಕು ಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು…

ನಡೆದು ಕೊಂಡೆ ಬರುವ ನರಸಿಂಹ ಮಯ್ಯ

ಬಂಟ್ವಾಳ : ಇತ್ತೀಚಿನ ದಿನಗಳಲ್ಲಿ 1 ಪರ್ಲಾಂಗು ಹೋಗಲು ವಾಹನಕ್ಕೆ ಮಾರುಹೋಗುವ ಜನರಿರುವಾಗ ಶಂಭೂರಿನವರಾದ ನರಸಿಂಹ ಮಯ್ಯ ಅವರು 86 ದಾಟಿದರು ತಲೆಗೆ ರುಮಾಲ್ ಕೈಯಲ್ಲಿ ಊರುಗೋಲು,ಹೆಗಲಲ್ಲಿ…

ಬೈಕ್ ಮತ್ತು ಆಕ್ಟೀವಾ  ಡಿಕ್ಕಿ : ಯುವಕ ಸಾವು

ಕೈಕಂಬ: ಅಡ್ಡೂರು ಕಳಸಗುರಿ ಎಂಬಲ್ಲಿ ಮಹಮ್ಮದ್ ರಮೀಝ್ (18)ವರ್ಷದ ಯುವಕ ಅಪ್ಪಾಚಿ ಬೈಕ್ ನಲ್ಲಿ ಅಡ್ಡೂರಿನಿಂದ ಕಳಸಗುರಿ ಕಾಂಜಿಲಕೋಡಿ ಮಸೀದಿಯ ಹತ್ತಿರದ ತನ್ನ ಮನೆಗೆ ಬೈಕ್ ನಲ್ಲಿ…

ಕಂಬಳಬೆಟ್ಟು ಸ್ಫೋಟ: ಮೃತ ಕಾರ್ಮಿಕನ ಛಿದ್ರಗೊಂಡ ದೇಹದ ಹಲವಾರು ಅಂಗಾಂಗಗಳ ಪತ್ತೆ: ಅಧಿಕಾರಿಗಳ ಪರಿಶೀಲನೆ

ವಿಟ್ಲ: ವಿಟ್ಲಮುಡ್ನೂರು ಗ್ರಾಮ ವ್ಯಾಪ್ತಿಗೊಳಪಟ್ಟ ಕಂಬಳಬೆಟ್ಟು ನೂಜಿಯ ಗರ್ನಾಲ್ ಸಾಹೇಬರೆಂದೇ ಚಿರಪರಿಚಿತರಾಗಿದ್ದ ದಿ| ಇಬ್ರಾಹಿಂ ಸಾಹೇಬರ ಮನೆಯಂಗಳದಲ್ಲಿ ಸೋಮವಾರ ಸಂಭವಿಸಿದ ಸಿಡಿಮದ್ದು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮಾಲಕ…

ಮೂಡಬಿದ್ರೆಗೆ ಮುತ್ತೂರು ಮತ್ತು ಕುಲವೂರು ಗ್ರಾಮಗಳನ್ನು ಸೇರ್ಪಡೆಗೆ ವಿರೋಧ

ಕುಪ್ಪೆಪದವು : ನೂತನವಾಗಿ ಘೋಷಣೆಯಾಗಿರುವ ಮೂಡುಬಿದಿರೆ ತಾಲೂಕಿಗೆ ಮುತ್ತೂರು ಮತ್ತು ಕುಲವೂರು ಗ್ರಾಮಗಳನ್ನು ಸೇರ್ಪಡೆಗೊಳಿಸಿರುವುದನ್ನು ವಿರೋಧಿಸಿ, ಸೇರ್ಪಡೆಯನ್ನು ಕೈ ಬಿಡಬೇಕೆಂದು ಸರಕಾರವನ್ನು ಒತ್ತಾಯಿಸಿ ಮುತ್ತೂರು ಗ್ರಾಮಸಭೆಯಲ್ಲಿ ಒಕ್ಕೊರಳ…

ಬದಲಾಗುತ್ತಿರುವ ಪ್ರಸಕ್ತ ದಿನಗಳಲ್ಲಿ ದೃಶ್ಯ ಮಾಧ್ಯಮವು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಹೋಗುವುದರ ಜೊತೆಗೆ ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ: ಪ್ರೊ. ಬಾಲಕೃಷ್ಣ ಗಟ್ಟಿ

ಬಂಟ್ವಾಳ: ಬದಲಾಗುತ್ತಿರುವ ಪ್ರಸಕ್ತ ದಿನಗಳಲ್ಲಿ ದೃಶ್ಯ ಮಾಧ್ಯಮವು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಹೋಗುವುದರ ಜೊತೆಗೆ ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ ಎಂದು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ…

ರಜತ ವರ್ಷಾಚರಣೆಯ ಸಮಾರೋಪ ಸಂಭ್ರಮ

ಬಂಟ್ವಾಳ: ಕರಾವಳಿ ಭಾಗದಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿ ಅಭಿನಂದಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ…

ಪೊಲೀಸ್ ಜನಸಂಪರ್ಕ ಸಭೆ ಹಾಗೂ ಗ್ಯಾಸ್ ಬಳಕೆದಾರರಿಗೆ ಮಾಹಿತಿ ಶಿಬಿರ

ಕೈಕಂಬ: ಪೊಲೀಸ್ ಜನಸಂಪರ್ಕ ಸಭೆ ಹಾಗೂ ಗ್ಯಾಸ್ ಬಳಕೆದಾರರಿಗೆ ಮಾಹಿತಿ ಶಿಬಿರವು ಕುಪ್ಪೆಪದವು ನ್ಯೂ ಜ್ಯೂನಿಯರ್ ಫ್ರೆಂಡ್ಸ್ ಕ್ಲಬ್ , ಸೌಹಾರ್ದ ಸ್ಪೋಟ್ಸ್ ಕ್ಲಬ್ , ನ್ಯೂ…

ಮೂಡುಬಿದಿರೆಯಲ್ಲಿ ಹಳೆಯ ಹಿಂದಿ ಚಿತ್ರಗಳ ಝಲಕ್

ಮೂಡುಬಿದಿರೆ: ಸಂಗೀತವೆಂಬುದು ಕೇವಲ ಮನರಂಜನೆಗಾಗಿ ಅಲ್ಲ. ಅದರ ಸಾಹಿತ್ಯ ಜೀವನಕ್ಕೆ ಮಾರ್ಗದರ್ಶನ ನೀಡುವುದಾಗಿದೆ. ಆದರೆ ಈಗಿನ ಚಲನಚಿತ್ರಗಳ ಗೀತೆಗಳ ಸಾಹಿತ್ಯ ಆತಂಕ ಮೂಡಿಸುವಂತಿವೆ ಎಂದು ಆಳ್ವಾಸ್ ಶಿಕ್ಷಣ…

ಆಳ್ವಾಸ್‍ನಲ್ಲಿ ಛಾಯಾಚಿತ್ರ ಪತ್ರಿಕೋದ್ಯಮ ಕಾರ್ಯಾಗಾರ

ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಫೋಟೋಗ್ರಫಿ ಫೋರಂನ ಜಂಟಿ ಆಶ್ರಯದಲ್ಲಿ ಛಾಯಾಚಿತ್ರ ಪತ್ರಿಕೋದ್ಯಮ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಯಿತು. ಮಿಜಾರಿನ ಶೋಭಾವನದಲ್ಲಿ…