Author: Suddi9

ಮತ್ತೆ ಪ್ರತಿಧ್ವನಿಸಿದ ಮಫತ್‍ಲಾಲ್ ಬಡಾವಣೆ ವಿವಾದ, ಬಿಜೆಪಿ ಸಭಾತ್ಯಾಗ

ಬಂಟ್ವಾಳ: ಬಿ.ಮೂಡ ಗ್ರಾಮದ ತಲಪಾಡಿಯಲ್ಲಿರುವ ಮಫತ್ ಲಾಲ್ ಬಡಾವಣೆಯ ವಿವಾದ ಮತ್ತೆ ಭುಗಿಲೆದ್ದಿದ್ದು, ವಿಪಕ್ಷ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದ ಘಟನೆ ಸೋಮವಾರ ಪುರಸಭೆಯ ಸಾಮಾನ್ಯ ಸಭೆಯಲ್ಲಿ…

ಬೆಟ್ಟದ ಜೀವ: ಸಿನೆಮಾ ಪ್ರದರ್ಶನ

ಬಂಟ್ವಾಳ: ಶಿವರಾಮ ಕಾರಂತ ಅವರು ಬದುಕು-ಬರವಣಿಗೆ ಎರಡರಲ್ಲೂ ಪರಿಸರಕ್ಕೆ ಪ್ರತಿಸ್ಪಂದಿಸುತ್ತಿದ್ದವರು ಎಂದು ಸಿದ್ಧಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸಂಜಯ್ ಬಿ.ಎಸ್., ಅಭಿಪ್ರಾಯಪಟ್ಟರು.ಬಂಟ್ವಾಳ ಶ್ರೀ ವೆಂಕಟರಮಣ…

ಜೈನ ಮುನಿಶ್ರೀ ಸ್ವಾಮೀಜಿ ಉಪನ್ಯಾಸ

ಬಂಟ್ವಾಳ; ಭಗವಂತನ ಆರಾಧನೆ ಮಾಡಿದರೆ ಸಾಲದು, ಆತ್ಮದಲ್ಲಿರುವ ವಿಕಲ್ಪ ಭಾವನೆಗಳನು ದೂರವಿಡಬೇಕು ಎಂದು108 ಮುನಿ ಶ್ರೀ ವೀರ ಸಾಗರ ಮಹಾರಾಜರರು ಕರೆ ನೀಡಿದ್ದಾರೆ. ಚಾತುರ್ಮಾಸ ವೃತಾಚರಣೆಯಲ್ಲಿರುವ 108…

ಪುರಸಭಾ ವ್ಯಾಪ್ತಿಯ ನೋಂದಾಯಿತ ವಿನ್ಯಾಸಗಾರರ ಸಭೆ

ಬಂಟ್ವಾಳ: ಬಂಟ್ವಾಳ ಪುರಸಭೆ ಮತ್ತು ಯೋಜನಾ ಪ್ರಾಧಿಕಾರ ಜಂಟಿ ಆಶ್ರಯದಲ್ಲಿ ಪುರಸಭಾ ಸಭಾಭವನದಲ್ಲಿ ಪುರಸಭಾ ವ್ಯಾಪ್ತಿಯ ನೋಂದಾಯಿತ ವಿನ್ಯಾಸಗಾರರ ಸಭೆ ನಡೆಯಿತು.ಸಭೆಯಲ್ಲಿ ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ,…

ನರಹರಿಯಲ್ಲಿ ವನಮಹೋತ್ಸವ

ಬಂಟ್ವಾಳ:ನಿಸರ್ಗದ ಸಮತೋಲನವನ್ನು ಕಾಪಾಡುವ ಮಣ್ಣಿನ ಫಲವಂತಿಕೆಯನ್ನು ಹೆಚ್ಚಿಸುವ ಕಾಡು ಜೀವನದ ಅವಿಭಾಜ್ಯ ಅಂಗ. ನರಹರಿಪರ್ವತವನ್ನು ಮತ್ತಷ್ಟು ಹಸಿರುಗೊಳಿಸುವ ಕಾರ್ಯ ಸುತ್ತ್ಯಾರ್ಹ ಎಂದು ಬಂಟ್ವಾಳ ಸಂಚಾರಿ ಠಾಣೆಯ ಪೋಲಿಸ್…

ಕಾವ್ಯ ನಿಗೂಡ ಸಾವು ಉನ್ನತ ಮಟ್ಟದ ತನಿಖೆಗೆ ಒತ್ತಾಯ

ಬಂಟ್ವಾಳ: ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿ ರಾಷ್ಟ್ರೀಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿರುವ ಪ್ರತಿಭಾನ್ವಿತೆ ಕು| ಕಾವ್ಯ ನಿಗೂಢ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ…

ಆಟಿ ತಿಂಗಳ ತಿಂಡಿ ತಿನಿಸುಗಳು ಆಹಾರವೂ ಹೌದು,ಔಷದವೂ ಹೌದು : ಗೋಪಾಲ ಅಂಚನ್

ಆಟಿ ತಿಂಗಳಲ್ಲಿ ಪ್ರಕೃತಿಯಲ್ಲಿ ಬೆಳೆಯುವ ಸೊಪ್ಪುಗಳು ಸ್ವಾಭಾವಿಕವಾಗಿ ಔಷಧಿಯ ಗುಣದಿಂದ ಕೂಡಿರುತ್ತವೆ.ಅದರಿಂದ ಮಾಡುವ ಖಾದ್ಯಗಳು ಆಹಾರವೂ ಹೌದು,ಔಷಧಿಯು ಹೌದು.ಎಂದು ನೇತ್ರವತಿ ಮಾತೃಮಂಡಳಿ ನೆತ್ತರಕೆರೆ ಇವರ ಆಶ್ರಯದಲ್ಲಿ ಮತ್ತು…

” ಕೆಸರ್ ದ ಗೊಬ್ಬಲು”

ಉಳ್ಳಾಲ: ಒಂದೆಡೆ ಹಚ್ಚ ಹಸಿರಿನ ಪೈರು,ಮತ್ತೊಂದೆಡೆ ಶ್ರೀ ಸೋಮೇಶ್ವರಿ ದೇವಿಯ ಸಾನಿಧ್ಯ ಇದರ ಮಧ್ಯದ ಕೆಸರುಗದ್ದೆಯಲ್ಲಿ ಮಕ್ಕಳು,ಯುವಕ,ಯುವತಿಯರು ಗದ್ದೆಯಲ್ಲಿ ಕುಣಿದು ಕುಪ್ಪಳಿಸಿ ಮಸ್ತ್ ಮಜಾಗೈದ ದೃಶ್ಯ ಜನಮನ…

ಪೊಳಲಿ : ಪ್ರಾಯಶ್ಚಿತ್ತಾದಿ ಕಾರ್ಯಕ್ರಮಗಳು

ಪೊಳಲಿ : ಶ್ರೀ ದುರ್ಗಾ ರಾಜಾರಾಜೇಶ್ವರಿ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದೆ. ದೇವಾಲಯದ ನವೀಕರಣ ಕಾರ್ಯದ ಪ್ರಯುಕ್ತ ನಡೆದ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಂತೆ ಕೆಲ ಪ್ರಾಯಶ್ಚಿತ…

ಲಾಂಛನ ಬಿಡುಗಡೆ

ಗುರುಪುರ : ಗುರುದಯ ತಂಡದ ರಂಗ್‍ದ ಕಲಾವಿದೆರ್ , ಗುರುಪುರ ಇದರ ಲಾಂಛನ ಬಿಡುಗಡೆ ಜುಲೈ 30. ಭಾನುವಾರ ಗುರುಪುರ ವಜ್ರದೇಹಿ ಮಠದಲ್ಲಿ ನಡೆಯಿತು. ಲಾಂಛನವನ್ನು ಬಿಡುಗಡೆಗೊಳಿಸಿ…

ಪೊಳಲಿ : ಕಾರ್ಗಿಲ್ ವಿಜಯೋತ್ಸವ ಆಚರಣೆ

ಭಾರತೀಯ ಯುವಮನಸುಗಳಲ್ಲಿ ರಾಷ್ಟ್ರೀಯತೆಯ ಚಿಂತನೆಗಳು ಬಸೆದಾಗ ಮಾತ್ರ ಭಾರತ ವಿಶ್ವಗುರುವಾಗಲು ಸಾದ್ಯ ಎಂದು ಕರ್ನಲ್ ಪ್ರಶಾಂತ್ ಪೇಟ್ಕರ್ ಹೇಳಿದರು. ಅವರು ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ನಡೆದ ಕಾರ್ಗಿಲ್…

ಮೂಡುಬಿದಿರೆಯಲ್ಲಿ ಕಥೋಲಿಕ್ ಸಭಾದಿಂದ ಕ್ರೈಸ್ತ ಕೃಷಿಕರ ಸಮಾವೇಶ ರೈತರು ಕೃಷಿ ನಿಲ್ಲಿಸಿದರೆ ಪರಿಸ್ಥಿತಿ ಊಹಿಸಲಾಸಾಧ್ಯ : ಪಿಯೂಸ್ ರೊಡ್ರಿಗಸ್

ಮೂಡುಬಿದಿರೆ: ಸರಕಾರ ಸೂಕ್ತ ಕೃಷಿ ನೀತಿ, ಮಾರುಕಟ್ಟೆ ನೀತಿ ರೂಪಿಸದೆ ಇರುವುದರಿಂದ ಮತ್ತು ಕೃಷಿ ಉತ್ಪನ್ನಗಳ ಮಾರಾಟದ ಬಗ್ಗೆ ಸಂಘಟನಾತ್ಮಕ ಕೆಲಸ ಆಗದಿರುವುದರಿಂದ ರೈತರು ಸೂಕ್ತ ಆದಾಯ…

ಅಶ್ರಫ್ ಕಲಾಯಿಗೆ ಬಡವರ ನೋವು ತಿಳಿದಿತ್ತು: ಹನೀಫ್ ಖಾನ್ ಕಲಾಯಿ ಟಿಪ್ಪು ಫೌಂಡೇಶನ್ ವತಿಯಿಂದ ಅಶ್ರಫ್ ಸ್ಮರಣಾರ್ಥ ವಿವಿಧ ಕಾಮಗಾರಿಗಳ ಉದ್ಘಾಟನೆ

ಬಂಟ್ವಾಳ: ಸರಕಾರದಿಂದ ದೊರೆಯಬೇಕಾದ ಮೂಲಭೂತ ಸೌಕರ್ಯದಿಂದ ವಂಚಿತರಾದ ಕಲಾಯಿಯ ಜನರಿಗೆ ಅಶ್ರಫ್ ಕಲಾಯಿ ತನ್ನ ಶ್ರಮದಾನದ ಮೂಲಕ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದರು ಎಂದು ಎಸ್‍ಡಿಪಿಐ ಜಿಲ್ಲಾಧ್ಯಕ್ಷ…

ಸಿದ್ಧಕಟ್ಟೆ: ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಪೂರಕ ಮಾಹಿತಿ ಕಾರ್ಯಕ್ರಮ

ಸಿದ್ಧಕಟ್ಟೆ: ವಿದ್ಯಾರ್ಥಿ ದೆಸೆಯಲ್ಲಿಯೇ ಪಠ್ಯಗಳೊಂದಿಗೆ ದಿನನಿತ್ಯದ ಪತ್ರಿಕೆಗಳಲ್ಲಿನ ದೇಶ-ವಿದೇಶದ ಪ್ರಸ್ತುತ ವಿದ್ಯಮಾನಗಳ ಜ್ಞಾನ, ದೇಶದಲ್ಲಿ ಜಾರಿಯಲ್ಲಿರುವ ಕಾನೂನುಗಳ ಬಗ್ಗೆ ತಿಳಿದುಕೊಂಡು ಕಠಿಣ ಪರಿಶ್ರಮದಿಂದ ನಿರಂತರವಾಗಿ ಅಧ್ಯಯನ ಕೈಗೊಂಡಲ್ಲಿ…