Author: Suddi9

ಗುರುಪುರ ಬ್ಲಾಕ್ ಕಾಂಗ್ರೆಸ್ಸಿನ ನೂತನ ಅಧ್ಯಕ್ಷ ರವೀಂದ್ರ ಕಂಬಳಿ ಆಯ್ಕೆ

ಗುರು ಪುರ: ಬ್ಲಾಕ್ ಕಾಂಗ್ರೆಸ್ಸಿನ ನೂತನ ಅಧ್ಯಕ್ಷ ರವೀಂದ್ರ ಕಂಬಳಿ ಮತ್ತು ಕೆಪಿಸಿಸಿ ಸದಸ್ಯರಾದ ಆರ್ ಕೆ ಪೃಥ್ವೀರಾಜ್ ಇತ್ತೀಚೆಗೆ ಕೈಕಂಬದಲ್ಲಿರುವ ಪಕ್ಷದ ಕಚೇರಿಯಲ್ಲಿ ಪದಗ್ರಹಣ ಮಾಡಿದರು.…

ಐಟಿ ದಾಳಿಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಆರೋಪ: ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ

ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಂಬಂಧಿಗಳ ನಿವಾಸದ ಮೇಲೆ ದಾಳಿ ಸಂಬಂಧ ಆದಾಯ ತೆರಿಗೆ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದು, ಮುಂದೆ ಈ ರೀತಿ…

ಪುತ್ರರ ಮೇಲಿನ ಐಟಿ ದಾಳಿಗೆ ಮೋದಿಯೇ ಕಾರಣ, ಅನುಭವಿಸ್ತಾನೆ: ಡಿಕೆಶಿ ತಾಯಿ ಗೌರಮ್ಮ ಆಕ್ರೋಶ

ಪುತ್ರ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ನಡೆದ ಐಟಿ ದಾಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯೇ ಕಾರಣವಾಗಿದ್ದಾನೆ ಎಂದು ಡಿಕೆಶಿ ತಾಯಿ ಗೌರಮ್ಮ ಗುಡುಗಿದ್ದಾರೆ. ಇಂತಹ ದಾಳಿಗಳಿಗೆ ನಾವು ಹೆದರುವುದಿಲ್ಲ.…

ಜ್ಞಾನವಿಕಾಸ ಕೇಂದ್ರದಿಂದ ಸಾಕಷ್ಟು ಬದಲಾವಣೆಗಳಾಗಿದ್ದು :ಚಂದ್ರಶೇಖರ್

ಬಂಟ್ವಾಳ: ಜ್ಞಾನವಿಕಾಸ ಕೇಂದ್ರದಿಂದ ಸಾಕಷ್ಟು ಬದಲಾವಣೆಗಳಾಗಿದ್ದು, ಹುಟ್ಟಿನಿಂದ ಸಾಯುವವರೆಗೆ ಜೀವನದಲ್ಲಿ ಇರಬೇಕಾದ ಮೌಲ್ಯಗಳನ್ನು ಕಲಿಸುವುದು ಜ್ಞಾನವಿಕಾಸಕೇಂದ್ರ ಮಹಿಳೆಯರಿಗೆ ಶೇ 33% ಮೀಸಲಾತಿ ಸರಕಾರದ ನಿಯಮವಿದ್ದರೆ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ…

ಕಲ್ಲಡ್ಕ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಮಹಾಸಭೆ

ಬಂಟ್ವಾಳ : ಕೇರಳ ಜಂ-ಇಯ್ಯತುಲ್ ಮುಅಲ್ಲಿಮೀನ್ ಕಲ್ಲಡ್ಕ ರೇಂಜ್ ಇದರ ಪ್ರಥಮ ವಾರ್ಷಿಕ ಹಾಗೂ ವಾರ್ಷಿಕ ಮಹಾಸಭೆಯು ಎಸ್‍ಕೆಐಎಂವಿ ಮುಫತ್ತಿಶ್ ಉಮರುಲ್ ಫಾರೂಕ್ ದಾರಿಮಿ ತೆಕ್ಕಾರು ಇವರ…

ವನಮಹೋತ್ಸವ ,ಸಸಿ ವಿತರಣೆ

ಬಂಟ್ವಾಳ ; ಮುಲ್ಕಾಜೆಮಾಡ ಓಂ ಶಕ್ತಿ ಫ್ರೆಂಡ್ಸ್ ಇದರ ವತಿಯಿಂದ ಅರಣ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ವನಮಾವೋತ್ಸವ ಮತ್ತು ಸಸಿವಿತರಣಾ ಕಾರ್ಯಕ್ರಮವು ಜರುಗಿತು.ಸಸಿ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದ ವಲಯ…

ಹಕ್ಕುಪತ್ರ ವಿತರಣೆ

ಬಂಟ್ವಾಳ: ರಾಜ್ಯ ಸರಕಾರ ಸಾಲಮನ್ನ ಮಾಡುವ ಮೂಲಕ ರೈತರಿಗೆ ಆರ್ಥಿಕ ನೆರವು ನೀಡಿದೆ. ಈ ಹಿಂದಿನ ಸರಕಾರ ಸಾಲಮನ್ನ ಮಾಡುವುದಾಗಿ ಘೋಷಿಸಿದ್ದರೂ ಅದರ ಹಣವನ್ನು ಬ್ಯಾಂಕುಗಳಿಗೆ ಪಾವತಿಸಿದ್ದು…

ಸೀಕ್ರೆಟ್ ಲಾಕರ್ ತೆಗೆಯಲು ಒಪ್ತಿಲ್ಲ ಡಿಕೆಶಿ – ನಕಲಿ ಕೀ ಮೇಕರ್ ಕರೆಸಿದ ಐಟಿ ಟೀಂ

ಬೆಂಗಳೂರು/ಮೈಸೂರು: ಬುಧವಾರದಂದು ಇಂಧನ ಸಚಿವ ಡಿಕೆ ಶಿವಕುಮಾರ್‍ಗೆ ಶಾಕ್ ಕೊಟ್ಟಿದ್ದ ಐಟಿ ಅಧಿಕಾರಿಗಳು ಸತತ ಎರಡನೇ ದಿನವಾದ ಇಂದು ಕೂಡ ಪರಿಶೀಲನೆ ಮುಂದುವರೆಸಿದ್ದಾರೆ. ಆದ್ರೆ ಮನೆಯಲ್ಲಿನ ಲಾಕರ್…

ಶಿಲಾನ್ಯಾಸ

ಬಂಟ್ವಾಳ : ತುಂಬೆ ಮುದಲ್ಮೆ ಸಂಪರ್ಕ ರಸ್ತೆಗೆ ರೂ.5ಲಕ್ಷ ವೆಚ್ಚದ ಕಾಂಕ್ರಿಟೀಕರಣದ ಕಾಮಗಾರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾದ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದರು. ಈ…

ಕಾವ್ಯಾಳ ಮನೆಯವರಿಗೆ ನ್ಯಾಯ ದೊರಕಿಸಿಯೇ ಸಿದ್ಧ : ದಿನಕರ್ ಶೆಟ್ಟಿ

ಮಂಗಳೂರು: ಮೂಡಬಿದಿರೆಯ ಖಾಸಗೀ ಕಾಲೇಜಿನ ಹಾಸ್ಟೆಲ್ನಲಿ ಅಸಹಜವಾಗಿ ಸಾವನ್ನಪ್ಪಿದ ಕಾವ್ಯಾಳ ಸಾವಿಗೆ ನ್ಯಾಯ ದೊರಕಿಸಿಕೊಡಲು ಎಲ್ಲಾ ವಿದ್ಯಾರ್ಥಿ ಸಂಘಟನೆಗಳು ಒಂದಾಗಿ ಪ್ರತಿಭಟಿಸಬೇಕಾಗಿದೆ ಎಂದು ಸರ್ವ ಕಾಲೇಜು ವಿದ್ಯಾರ್ಥಿ…

ಬೆಳ್ಳಂಬೆಳಗ್ಗೆ ವಿಚಾರಣೆಗೆ ಡಿಕೆಶಿ ಗರಂ – ಲಾಕರ್ ಪಾಸ್‍ವರ್ಡ್ ನೀಡದ ಡಿಕೆ ಶಿವಕುಮಾರ್

ಬೆಂಗಳೂರು: ಪವರ್ ಮಿನಿಸ್ಟರ್ ಡಿಕೆ ಶಿವಕುಮಾರ್‍ಗೆ ಪವರ್‍ಫುಲ್ ಶಾಕ್ ನೀಡಿರುವ ಆದಾಯ ತೆರಿಗೆ ಇಲಾಖೆ ಎರಡನೇ ದಿನವೂ ವಿಚಾರಣೆ ಮುಂದುವರೆಸಿದೆ.ಬುಧವಾರ ತಡರಾತ್ರಿ 1 ಗಂಟೆಯವರೆಗೆ ವಿಚಾರಣೆ ನಡೆಸಿದ…

ಡಿಕೆಶಿ ಮನೆ ಮೇಲೆ ತೆರಿಗೆ ಇಲಾಖೆ ದಾಳಿ; ಯುವ ಕಾಂಗ್ರೆಸಿನಿಂದ ಐಟಿ ಕಚೇರಿಗೆ ಕಲ್ಲು ತೂರಾಟ

ಮಂಗಳೂರು: ರಾಜ್ಯದ ಇಂಧನ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ನಡೆದ ದಾಳಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅತ್ತಾವರಲ್ಲಿನ…

ಡಿಕೆಶಿ ಏನು ಉಗ್ರಗಾಮಿಯೇ? ಮೋದಿಯದ್ದು ಹಿಟ್ಲರ್ ವರ್ತನೆ – ಐಟಿ ದಾಳಿಗೆ ಜನಾರ್ದನ ಪೂಜಾರಿ ಕೆಂಡಾಮಂಡಲ

ಮಂಗಳೂರು: ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ, ಕಚೇರಿಗಳ ಮೇಲೆ ನಡೆದಿರುವ ಐ.ಟಿ. ದಾಳಿಯನ್ನು ಕಟುವಾಗಿ ಖಂಡಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ಸಚಿವ…

ಬಂಟ್ವಾಳ ತಾಲೂಕು ಮುಂದಿನ ದಿನಗಳಲ್ಲಿ ಹೊಗೆಮುಕ್ತ ತಾಲೂಕು ಆಗಲಿದೆ ರಾಜೇಶ್ ನಾಯ್ಕ್

ಬಂಟ್ವಾಳ : ಪ್ರದಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯ ಮೂಲಕ ಬಂಟ್ವಾಳ ತಾಲೂಕು ಮುಂದಿನ ದಿನಗಳಲ್ಲಿ ಹೊಗೆಮುಕ್ತ ತಾಲೂಕು ಆಗಲಿದೆಯೆಂದು ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ ಮುಖಂಡ…