ಗುರು

ಪುರ: ಬ್ಲಾಕ್ ಕಾಂಗ್ರೆಸ್ಸಿನ ನೂತನ ಅಧ್ಯಕ್ಷ ರವೀಂದ್ರ ಕಂಬಳಿ ಮತ್ತು ಕೆಪಿಸಿಸಿ ಸದಸ್ಯರಾದ ಆರ್ ಕೆ ಪೃಥ್ವೀರಾಜ್ ಇತ್ತೀಚೆಗೆ ಕೈಕಂಬದಲ್ಲಿರುವ ಪಕ್ಷದ ಕಚೇರಿಯಲ್ಲಿ ಪದಗ್ರಹಣ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಮೊೈದಿನ್ ಬಾವ, ಯು ಪಿ ಇಬ್ರಾಹಿಂ, ಸಚಿನ್ ಅಡಪ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.bava-2 bava-1

By suddi9

Leave a Reply

Your email address will not be published. Required fields are marked *