ಪ್ರಭೋದ ವಾಣಿಜ್ಯ ಸಂಘ ಉದ್ಘಾಟನೆಮತ್ತುಜಿ.ಎಸ್.ಟಿ ಮಾಹಿತಿಕಾರ್ಯಗಾರ
ಬಂಟ್ವಾಳ: ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ 2017-18ನೇ ಸಾಲಿನ ಪ್ರಭೋದ ವಾಣಿಜ್ಯಸಂಘವನ್ನುಅಕ್ಷಯ್ ಪ್ರಭು ಉದ್ಘಾಟಿಸಿ ಬಳಿಕ ವಿದ್ಯಾರ್ಥಿಗಳಿಗೆ ಜಿ.ಎಸ್.ಟಿಕಾರ್ಯಗಾರ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನುಚಿತ್ತರಂಜನ್ ಹೊಸಕಟ್ಟ, ಶ್ರೀರಾಮ ಕಾಲೇಜುಅಭಿವೃದ್ಧಿ ಸಮಿತಿ…
