ಬಂಟ್ವಾಳ: ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ 2017-18ನೇ ಸಾಲಿನ ಪ್ರಭೋದ ವಾಣಿಜ್ಯಸಂಘವನ್ನುಅಕ್ಷಯ್ ಪ್ರಭು ಉದ್ಘಾಟಿಸಿ ಬಳಿಕ ವಿದ್ಯಾರ್ಥಿಗಳಿಗೆ ಜಿ.ಎಸ್.ಟಿಕಾರ್ಯಗಾರ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನುಚಿತ್ತರಂಜನ್ ಹೊಸಕಟ್ಟ, ಶ್ರೀರಾಮ ಕಾಲೇಜುಅಭಿವೃದ್ಧಿ ಸಮಿತಿ ಸದಸ್ಯರು ವಹಿಸಿದ್ದರು.DSC01527

ವೇದಿಕೆಯಲ್ಲಿಪ್ರಾಂಶುಪಾಲ ಕೃಷ್ಣಪ್ರಸಾದಕಾಯರ್‍ಕಟ್ಟೆ,ವಾಣಿಜ್ಯ ಸಂಘದ ನಿರ್ದೇಶಕಗುರುಪ್ರಸಾದ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸುದರ್ಶನ್ ಸ್ವಾಗತಿಸಿ, ರಶ್ಮಿತಾವಂದಿಸಿ,
ಶಿಲ್ಪಾ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *