ಜಾಗೃತ ಮಾಧ್ಯಮ ಬಳಗದ ನೇತೃತ್ವದಲ್ಲಿ ಖಂಡನಾ ನಿರ್ಣಯ ಸಭೆ
ಬಂಟ್ವಾಳ : ಪೊಲೀಸರ ದೌರ್ಜನ್ಯದ ಬಗ್ಗೆ ಮನೆ ಮಂದಿಯ ಆರೋಪದ ಬಗ್ಗೆ ಪತ್ರಕರ್ತರು ಪತ್ರಿಕಾ ವರದಿ ಮಾಡಿದರೆ ಅದೇಗೆ ಕೋಮು ಪ್ರಚೋದನೆ ಆಗಲು ಸಾಧ್ಯ. ಪೊಲೀಸರ ವಿರುದ್ದ…
SUDDI9 MEDIA NETWORK
ಬಂಟ್ವಾಳ : ಪೊಲೀಸರ ದೌರ್ಜನ್ಯದ ಬಗ್ಗೆ ಮನೆ ಮಂದಿಯ ಆರೋಪದ ಬಗ್ಗೆ ಪತ್ರಕರ್ತರು ಪತ್ರಿಕಾ ವರದಿ ಮಾಡಿದರೆ ಅದೇಗೆ ಕೋಮು ಪ್ರಚೋದನೆ ಆಗಲು ಸಾಧ್ಯ. ಪೊಲೀಸರ ವಿರುದ್ದ…
ಬಂಟ್ವಾಳ:ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪುಂಜಾಲಕಟ್ಟೆ ಘಟಕ ರಚನೆಯ ಪ್ರಥಮ ಸಭೆ ಸೆ. 9 ರಂದು ಸಂಜೆ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಸಭಾಂಗಣದಲ್ಲಿ…
ಬಂಟ್ವಾಳ: ತಾಲೂಕು ಪಂಚಾಯತ್ನ ಅಧಿಕಾರಿಗಳ ಮಾಸಿಕ ಕೆಡಿಪಿ ಸಭೆ ತಾಲುಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷ ತೆಯಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ತಾ.ಪಂ.ಅಧ್ಯಕ್ಷ…
ಧರ್ಮಸ್ಥಳದಲ್ಲಿ ಸೋಮವಾರ ಭಜನಾ ತರಬೇತಿ ಕಮ್ಮಟವನ್ನು ವಿರಾಜಪೇಟೆಯ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಿದರು. ಭಜನೆಗೆ ಭಕ್ತಿ ಮಾರ್ಗವೇ ಶ್ರೇಷ್ಠವಾಗಿದ್ದು ಪರಿಶುದ್ಧ ಭಾವನೆಯಿಂದ ಭಜನೆ ಮಾಡಿದರೆ ಆಧ್ಯಾತ್ಮಿಕ ಚೈತನ್ಯ…
ಪೆರಾಜೆ ಗ್ರಾಮದ 94 ಸಿ ಹಕ್ಕು ಪತ್ರ ಮತ್ತು ಗ್ರಾಮ ಪಂಚಾಯತ್ನ ಸವಲತ್ತುಗಳನ್ನು ವಿತರಣಾ ಕಾರ್ಯಕ್ರಮ ಪೆರಾಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ.ಕ.ಜಿಲ್ಲಾ ಪಂಚಾಯತ್ ಉಸ್ತುವಾರಿ ಸಚಿವ…
ಬಂಟ್ವಾಳ: ಇಲ್ಲಿನ ನಾರಿಕೊಂಬೇಶ್ವರ ದೇವಳದ ಮುಂಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಹಡಿಲಾಗಿದ್ದ 1.75 ಎಕರೆ ಗದ್ದೆ ಇಂದು ಸಾವಯವ ಬತ್ತದ ಕೃಷಿಯೊಂದಿಗೆ ಪುನರುಜ್ಜೀವಗೊಂಡಿದೆ. ನರಿಕೊಂಬಿನ ವಿವೇಕ ಜಾಗೃತ…
ಬಂಟ್ವಾಳ | ಬಹುಮುಖ ಪ್ರತಿಭೆಯ ಅನಾವರಣಕ್ಕೆ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಸ್ಪರ್ಧೆಗಳು ಸಹಕಾರಿ ಎಂದು ಎಸ್.ವಿ.ಎಸ್ ಪ.ಪೂ. ಕಾಲೇಜು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರೋನಾಲ್ಡ್ ಡಿ’ಸೋಜ ಹೇಳಿದರು.…
ಬಂಟ್ವಾಳ: ಮೊಗರ್ನಾಡು ಸಾವಿರ ಸೀಮೆಯ ಕಡೇಶ್ವಾಲ್ಯ ಚಿಂತಾಮಣಿ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ದುಷ್ಕರ್ಮಿಗಳು ಗರ್ಭಗುಡಿಗೆ ನುಗ್ಗಿ ಕಳ್ಳತನ ಮಾಡಿದ ಘಟನೆಯನ್ನು ಬಿಜೆಪಿ ಖಂಡಿಸಿದೆ.ದೇಗುಲದ ಬೆಲೆಬಾಳುವ ಆಭರಣಗಳನ್ನು ಕಳ್ಳರು ದೋಚಿದ್ದು…
ಬಂಟ್ವಾಳ : ಶಂಭೂರು ಗ್ರಾಮದ ಯುವ ಸಂಗಮ ಸೇವಾ ಟ್ರಸ್ಟ್ .ರಿ ಶೇಡಿಗುರಿ ಇದರ ವಾರ್ಷಿಕ ಮಹಾ ಸಭೆಯು ದಿನಾಂಕ : 10.09.2017ರಂದು ಆದಿತ್ಯವಾರ ಯುವ ಸಂಗಮದ…
ಬಂಟ್ವಾಳ: ಶ್ರೀ ಗುಡ್ಡಚಾಮುಂಡೇಶ್ವರೀ ದೈವಸ್ಥಾನ ಪೆರಾಜೆ ಇದರ ನೂತನ ಜೀರ್ಣೋದ್ದಾರದ ಅಂಗವಾಗಿ ಪೆರಾಜೆ ಗ್ರಾಮಸ್ಥರಿಂದ ಕರಸೇವೆ ನಡೆಯಿತು. ಪೆರಾಜೆ ಗ್ರಾಮ ದೈವದ ಜೀರ್ಣೋದ್ದಾರದ ಬಗ್ಗೆ ಇತ್ತೀಚೆಗೆ ನಡೆದ…
ನದಿಗಳನ್ನು ಉಳಿಸುವ ನಿಟ್ಟಿನಲ್ಲಿ ರಾಷ್ಟ್ರವ್ಯಾಪ್ತಿ ಪ್ರಾರಂಭವಾಗಿರುವ ರ್ಯಾಲಿ ಫಾರ್ ರಿವರ್ ಎಂಬ ಆಂದೋಲನಕ್ಕೆ ಬೆಂಜನಪದವು ಕೆನರಾ ಇಂಜೀನಿಯರಿಂಗ್ ಕಾಲೇಜಿನ ವಿದ್ಯಾಥಿಗಳೂ, ಅದ್ಯಾಪಕರುಗಳೂ , ಬೆ0ಬಲ ಸೂಚಿಸದ್ದು ,…
ಗುರುಪುರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಿತಿಯ ಅದ್ಯಕ್ಷರಾಗಿ ಹರಿಯಪ್ಪ ಮುತ್ತೂರು ಇವರು ಅದ್ಯಕ್ಷರಾಗಿ ಯಾಗಿದ್ದಾರೆ
ಉಳ್ಳಾಲ: ಸೋಶಿಯಲ್ ಡೆಮೊಕ್ರೆಟಿಕ್ ಆಫ್ ಇಂಡಿಯಾ ಕಿನ್ಯಾ ಶಾಖೆ ಮತ್ತು ದೇರಳಕಟ್ಟೆ ಯೆನೆಪೋಯ ಮೆಡಿಕಲ್ ಕಾಲೇಜು ಸಹಯೋಗದೊಂದಿಗೆ ರಕ್ತದಾನ ಶಿಬಿರ ಕಿನ್ಯಾ ರೆಹ್ಮಾತ್ ನಗರ ಸರಕಾರಿ ಕಿರಿಯ…
ಉಡುಪಿ:- ಜೇಸಿಐ ಉಡುಪಿ ಸಿಲ್ವರ್ ಸ್ಟಾರ್ ಇದರ ವತಿಯಿಂದ ಮುದ್ದು ಕೃಷ್ಣ ಸ್ಪರ್ದೇ ಕಾರ್ಯಕ್ರಮ ಸೆ.9 ರಂದು ಶ್ರೀ ಬಾಲನಿಕೇತನ ಶಿಶು ಮಂದಿರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಜೇಸಿಐ ವಲಯಾಧಿಕಾರಿ…