ನದಿಗಳನ್ನು ಉಳಿಸುವ ನಿಟ್ಟಿನಲ್ಲಿ ರಾಷ್ಟ್ರವ್ಯಾಪ್ತಿ ಪ್ರಾರಂಭವಾಗಿರುವ ರ್ಯಾಲಿ ಫಾರ್ ರಿವರ್ ಎಂಬ ಆಂದೋಲನಕ್ಕೆ ಬೆಂಜನಪದವು ಕೆನರಾ ಇಂಜೀನಿಯರಿಂಗ್ ಕಾಲೇಜಿನ ವಿದ್ಯಾಥಿಗಳೂ, ಅದ್ಯಾಪಕರುಗಳೂ , ಬೆ0ಬಲ ಸೂಚಿಸದ್ದು , ಕಾಲೇಜಿನ ಆವರಣದಲ್ಲಿ ಭಿತ್ತಿಪತ್ರಗಳನ್ನು ಪ್ರದಶಿಸುವ ಮೂಲಕ ವಿದ್ಯಾರ್ಥಿ ಸಮೂಹ ಆಂದೋಲನಕ್ಕೆ ಬೆಂಬಲ ನೀಡಲು ಕರೆ ನೀಡಿದರು.
