ಉಡುಪಿ:- ಜೇಸಿಐ ಉಡುಪಿ ಸಿಲ್ವರ್ ಸ್ಟಾರ್ ಇದರ ವತಿಯಿಂದ ಮುದ್ದು ಕೃಷ್ಣ ಸ್ಪರ್ದೇ ಕಾರ್ಯಕ್ರಮ ಸೆ.9 ರಂದು ಶ್ರೀ ಬಾಲನಿಕೇತನ ಶಿಶು ಮಂದಿರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಜೇಸಿಐ ವಲಯಾಧಿಕಾರಿ ರಾಘವೇಂದ್ರ ಪ್ರಭು ಉದ್ಘಾಟಿಸಿ ಶುಭ ಹಾರೈಸಿದರು.BeautyPlus_20170909143639_save

ಜೇಸಿ ಸಪ್ತಾಹದ ಅಂಗವಾಗಿ ನಡೆಯುವ ಈ ಕಾರ್ಯುಕ್ರಮದಲ್ಲಿ ಅದ್ಯಕ್ಷೆ ಜ್ಯೋತಿ ರಮಾನಾಥ ಶೆಟ್ಟಿ,ಶಿಶು ಮಂದಿರದ ಮೇಲ್ವಿಚಾರಕಿ,ರಮನಾಥ ಶೆಟ್ಟಿ ದರ್ಶಿತ್ ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *