Author: Suddi9

ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಮಣಿಪಾಲ. ಮೂಲವ್ಯಾಧಿಗೆ ಉಚಿತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

ಮಣಿಪಾಲದ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇದೇ ದಿನಾಂಕ.08.01.2018 ರಿಂದ 13.01.2018 ರವರೆಗೆ ಪೂರ್ವಾಹ್ನ 9.00 ರಿಂದ ಅಪರಾಹ್ನ 4.00 ರವರೆಗೆ…

ಮುಂದಿನ ಚುನಾವಣೆಯಲ್ಲಿ ಕೆಜೆಪಿ ನಿರ್ಣಾಯಕ ಪಾತ್ರ ವಹಿಸಲಿದೆ: ಪದ್ಮನಾಭ ಪ್ರಸನ್ನಕುಮಾರ್

ಬಂಟ್ವಾಳ: ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕೆಜೆಪಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ‌ ಎಂದು ಕೆಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಬೆಂಗಳೂರು ಅವರು ಹೇಳಿದ್ದಾರೆ. ಅವರು…

ಕೈತ್ರೋಡಿ -‘ಪರಿವರ್ತನೆಗಾಗಿ ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಕಾಲ್ನಡಿಗೆ ಜಾಥಾ

ಬಂಟ್ವಾಳ: ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈತ್ರೋಡಿ -ಪುಂಚೋಡಿ ಸಂಪರ್ಕಿಸುವ ಹದಗೆಟ್ಟ ರಸ್ತೆಯಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ನೇತೃತ್ವದಲ್ಲಿ ‘ಪರಿವರ್ತನೆಗಾಗಿ ಗ್ರಾಮದೆಡೆಗೆ ಬಿಜೆಪಿ…

ರಾಯಿ: ಪರಿವರ್ತನೆಗಾಗಿ ಬಿಜೆಪಿ ಗ್ರಾಮ ನಡಿಗೆ ಪ್ರಧಾನಿ ಮೋದಿ ಕೈ ಬಲಪಡಿಸಲು ಹರಿಕೃಷ್ಣ ಬಂಟ್ವಾಳ್ ಕರೆ

ಬಂಟ್ವಾಳ:ದೇಶದಲ್ಲಿ 130 ಕೋಟಿ ಜನರ ಆಶಯದಂತೆ ಜಗತ್ತು ಕಂಡ ಬಲಿಷ್ಠ ಮತ್ತು ದೇಶಪ್ರೇಮಿ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಮೂಲಕ ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿಸಲು…

ಬಂಟ್ವಾಳ: ಎಸ್‍ವಿಎಸ್ ಕಾಲೇಜು ಸುವರ್ಣ ಮಹೋತ್ಸವ ಸಮಾರೋಪ

ಬಂಟ್ವಾಳ:ಒಂದು ದೇಶದಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಬೆಳವಣಿಗೆಗೆ ಶೈಕ್ಷಣಿಕವಾಗಿ ಬೆಳವಣಿಗೆಯಾಗಬೇಕು. ರಾಷ್ಟ್ರದ ಪ್ರಗತಿಯ ಹಿಂದೆ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ…

ಬಂಟ್ವಾಳದಲ್ಲಿ ಕಮಲ ಅರಳಲೇ ಬೇಕು: ಹರಿಕೃಷ್ಣ ಬಂಟ್ವಾಳ್

ಬಂಟ್ವಾಳ: ಬಿಜೆಪಿ ಎಂದಿಗೂ ಮುಸ್ಲಿಂ ಮತ್ತು ಕ್ರಿಶ್ಚಿಯನ್ ವಿರೋಧಿಯಲ್ಲ. ಆದರೆ ಕಾಂಗ್ರೆಸ್ ಮಾತ್ರ ಓಟಿಗಾಗಿ ಜಿಲ್ಲೆಯಲ್ಲಿ ಮತೀಯ ಗಲಭೆ ಸೃಷ್ಠಿಸುತ್ತಿದೆ. ರಾಜ್ಯದಲ್ಲಿ ಅತೀ ಉತ್ಸಾಹದಿಂದ ಟಿಪ್ಪು ಜಯಂತಿ…

ಕಲ್ಯಾಣಪುರ ಮಿಲಾಗ್ರೀಸ್‍ ಕಾಲೇಜಿನಲ್ಲಿ ಯುವ ದಿನ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ

ಉಡುಪಿ:- ಕಲ್ಯಾಣಪುರ ಕೋಸ್ಮೋಸಿಟಿ ,ನೆಹರು ಯುವಕೇಂದ್ರ ಉಡುಪಿ ಮತ್ತು ಗುರುಯುವಕ ಮಂಡಲ ಇದರ ವತಿಯಿಂದ ಕಲ್ಯಾಣಪುರ ಮಿಲಾಗ್ರೀಸ್‍ ಕಾಲೇಜಿನಲ್ಲಿ ಯುವ ದಿನ ಮತ್ತು ವಿಶೇಷ ಉಪನ್ಯಾಸಕಾರ್ಯಕ್ರಮ ನಡೆಯಿತು.

ಕಕ್ಯಬೀಡು: ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರ ವರ್ಷಾವಧಿ ಜಾತ್ರೆಗೆ ಚಾಲನೆ

ಬಂಟ್ವಾಳ: ಪಂಚ ದೈವ ಕಲಾಶಕ್ತಿಯಿಂದ ಕೂಡಿರುವ ಐವೆರ್ ಉಲ್ಲಾಕುಲು, ಐದು ದೈವಗಳು ಹಾಗೂ ಶ್ರೀ ಪಂಚದುರ್ಗಾಪರಮೇಶ್ವರಿ ಸೇರಿರುವ ಅತ್ಯಂತ ಕಾರಣಿಕ ಕ್ಷೇತ್ರವೆಂದು ಪ್ರಸಿದ್ಧಿ ಪಡೆದ ಬಂಟ್ವಾಳ ತಾಲೂಕು…

ಬಂಟ್ವಾಳ11ನೇ ವರ್ಷದ ಪ್ರತಿಭಾನ್ವೇಷಣಾ ಕಾರ್ಯಕ್ರಮ

ಬಂಟ್ವಾಳ: ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸುವ ಸಾಮಥ್ರ್ಯ ಪೋಷಕರಲ್ಲಿರಬೇಕು.ಮಕ್ಕಳಲ್ಲಿ ಕಲಾಪ್ರಕಾರಗಳ ಮೇಲಿನ ಆಸಕ್ತಿಯನ್ನು ಬೆಳೆಸುವ ಕಾರ್ಯ ಮಾಡಬೇಕು. ನಿಷ್ಕಲ್ಮಶವಾದ ಮಕ್ಕಳ ಮನಸ್ಸನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಲು ಪ್ರೋತ್ಸಾಹಿಸಿ…

ಬಂಟ್ವಾಳ: ಎಸ್‍ವಿಎಸ್ ಕಾಲೇಜಿನ ಸುವರ್ಣ ಮಹೋತ್ಸವ

ಬಂಟ್ವಾಳ:ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯ ಆಧಾರಸ್ತಂಭವಾಗಿದ್ದು, ಸಾಧನೆ ಮೂಲಕ ಕೀರ್ತಿ ಪತಾಕೆ ಹಾರಿಸಲು ಸಾಧ್ಯವಿದೆ ಎಂದು ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾನಿಲಯ ಉಪ ಕುಲಪತಿ ಸಿ.ಎ.ರಾಘವೇಂದ್ರ ರಾವ್…

ಸಿನೆಮಾವೆಂಬ `ಬಣ್ಣದ ಲೋಕ’ದಲ್ಲಿ ಮುಂಡ್ಕೂರಿನ ಹುಡುಗ ರಾಜೇಶ್ ಮೂಲ್ಯ

ಸಿನೆಮಾ ಜಗತ್ತಿಗೆ ಹಲವು ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿರುವ ತುಳುನಾಡು ನಿಜಕ್ಕೂ ಧನ್ಯವೇ ಸರಿ. ಏಕೆಂದರೆ ಅಂತಹ ಪ್ರತಿಭೆಗಳು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ನೆಲದ ಘನತೆ –…

ಅರಳ: 13 ದಿನಗಳ ಬಿಜೆಪಿ ಕಾಲ್ನಡಿಗೆ ಜಾಥಾಕ್ಕೆ ಚಾಲನೆ

ಕಾಂಗ್ರೆಸ್ ದಮನಕ್ಕೆ ಸಿದ್ಧರಾಮಯ್ಯ ಸಾಕು: ಸಂಸದ ನಳಿನ್ ಲೇವಡಿ ಬಂಟ್ವಾಳ:ದೇಶದೆಲ್ಲೆಡೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ‘ಕಮಲ ಪತಾಕೆ’ ಹಾರಿಸುವ ಮೂಲಕ ಕಾಂಗ್ರೆಸ್ ಮುಕ್ತಗೊಳಿಸುವಲ್ಲಿ…

ಬಿ.ಸಿ.ರೋಡ್: 16ರಂದು ಶ್ರದ್ಧಾಂಜಲಿ ಸಭೆ

ಬಂಟ್ವಾಳ:ತಾಲ್ಲೂಕಿನ ಲಯನ್ಸ್ ಕ್ಲಬ್ ವತಿಯಿಂದ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಇದೇ 16ರಂದು ಸಂಜೆ 7 ಗಂಟೆಗೆ ಕ್ಲಬ್ಬಿನ ಮಾಜಿ ಅಧ್ಯಕ್ಷ ದಿವಂಗತ ಎಂ.ದೇವಪ್ಪ ಶೆಟ್ಟಿ ಮಾವಂತೂರು…

ಅನಂತಕುಮಾರ್ ಹೆಗಡೆಯವರಿಗೆ ಮನವಿ

ಬಂಟ್ವಾಳ: ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ವತಿಯಿಂದ, ಕುಂಬಾರಿಕ ಗುಡಿ ಕೈಗಾರಿಕೆಯನ್ನು ಕೌಶಲ್ಯಾಭಿವೃದ್ಧಿ ಯೋಜನೆಯಲ್ಲಿ ಸೇರಿಸುವ ಬಗ್ಗೆ ಕೌಶಲ್ಯಾಭಿವೃದ್ಧಿ…