Author: Suddi9

ಮೂಡುಬಿದಿರೆ 55ನೇ ವರ್ಷದ ಗಣೇಶೋತ್ಸವ

ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರದಲ್ಲಿ ಗುರುವಾರ ಸಾರ್ವಜನಿಕ ಗಣಶೋತ್ಸವ ವತಿಯಿಂದ ನಡೆದ 55ನೇ ವರ್ಷದ ಮೂಡುಬಿದಿರೆ ಗಣೇಶೋತ್ಸವ ಸಮಾರಂಭವು ಅದ್ದೂರಿಯಾಗಿ ನಡೆಯಿತು. ಬೃಹತ್ ಗಣೇಶ ಮೂರ್ತಿಯನ್ನು ಮೆರವಣಿಗೆಯ…

ರಿಶಬ್ ಶೆಟ್ಟಿ “ಬೆಲ್ ಬಾಟಂ” ಸಿನೆಮಾದ ಪೋಸ್ಟರ್ ಬಿಡುಗಡೆ

ಬೆಂಗಳೂರು: ಕಿರಿಕ್ ಪಾರ್ಟಿ ಹಾಗೂ ಸ.ಹಿ,ಪ್ರಾ.ಶಾಲೆ ಕಾಸರಗೋಡು ಸಿನಿಮಾ ನಿರ್ದೇಶಿಸಿ ಸ್ಯಾಂಡಲ್‍ವುಡ್‍ನಲ್ಲಿ ಹೊಸ ಅಲೆ ಎಬ್ಬಿಸಿದ ನಿರ್ದೇಶಕ ರಿಷಬ್ ಶೆಟ್ಟಿ ‘ಬೆಲ್ ಬಾಟಂ’ ಸಿನಿಮಾದ ಮೂಲಕ ಪೂರ್ಣ…

ಕುಪ್ಪೆಪದವು ರಾಮಕೃಷ್ಣ ಭಜನಾ ಮಂದಿರದಲ್ಲಿ ಪೂಜಿಸಲ್ಪಟ್ಟ ಗಣಪತಿ

ಕುಪ್ಪೆಪದವು ರಾಮಕೃಷ್ಣ ಭಜನಾ ಮಂದಿರದಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಪೂಜಿಸಲ್ಪಟ್ಟ ಮೂವತ್ತೆಂಟನೇ ವರ್ಷದ ಗಣಪತಿ.

ವೃತ್ತಿಪರ ತೆಂಕುತಿಟ್ಟು ಯಕ್ಷಗಾನ ಮೇಳಗಳಿಂದ ‘ತುಳು’ ಯಕ್ಷಗಾನ ಸ್ಪರ್ಧೆ

ಮೂಡುಬಿದಿರೆ: ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ (ರಿ) ಬೆಳುವಾಯಿ ಸಂಸ್ಥೆಯ 21 ನೇ ವರ್ಷದ ಕಾರ್ಯಕ್ರಮವು ಇದೇ ಬರುವ ಅಕ್ಟೋಬರ್ ತಿಂಗಳ ದಿನಾಂಕ 5/6/7 ರಂದು…

ರೋಟರಿ ಕ್ಲನ್‍ನಿಂದ ನೀರಿನ ಟ್ಯಾಂಕ್ ಕೊಡುಗೆ

ವಿಟ್ಲ: ರೋಟರಿ ಕ್ಲಬ್ ವತಿಯಿಂದ ಪುಣಚ ಗ್ರಾಮದ ದೇವಿನಗರದ ಅಂಗನವಾಡಿ ಕೇಂದ್ರಕ್ಕೆ ನೀರಿನ ಟ್ಯಾಂಕ್ ನೀಡಲಾಯಿತು. ಈ ಸಂದರ್ಭದಲ್ಲಿ ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರತಿಭಾ ಎಸ್…

ರಿಕ್ಷಾ ಚಾಲಕ ಜಗದೀಶ ಪೂಜಾರಿ ನಿಧನ

ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಪೂಜಾರ್ತೋಡಿ ನಿವಾಸಿ, ರಿಕ್ಷಾ ಚಾಲಕ ಜಗದೀಶ ಪೂಜಾರಿ(45) ಇವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದಾರೆ. ಇವರು ಕೈತ್ರೋಡಿ ಕ್ವಾರ್ಟರ್ಸ್…

ಮುಲ್ಲರಪಟ್ನಾ ಹೊಸ ಸೇತುವೆ ಯೋಜನೆ ಕುರಿತು ಸ್ಥಳ ಪರಿಶೀಲಿಸಲು ಐ.ಎಂ.ಸಿ.ಟಿ ತಂಡ ಭೇಟಿ.

ಮುಲ್ಲರಪಟ್ನಾ: ಸೇತುವೆ ಕುಸಿತ ಇದರ ಪುನರ್ನಿರ್ಮಾಣ ಕಾರ್ಯ ಆರಂಭಿಸುವ ಬಗ್ಗೆ ಸ್ಥಳವನ್ನು ಪರಿಶೀಲಿಸಲು ಮಾನ್ಯ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಶಿಪಾರಸ್ಸಿನ ಮೇರೆಗೆ ಐ.ಎಂ.ಸಿ.ಟಿ ತಂಡ…

ಗಣೇಶ್ ಚತುರ್ಥಿ ಪ್ರಯುಕ್ತ ಕಬಡ್ಡಿ ಪಂದ್ಯಾಟ

ತೆಂಕ ಬೆಳ್ಳೂರ್: ಕೆ ಎಫ್ ಕೆ ಕಾಗುಡ್ಡೆ ಇದರ ವತಿಯಿಂದ ಕಾಗುಡ್ಡೆ ಮೈದಾನದಲ್ಲಿ ಗಣೇಶ್ ಚತುರ್ಥಿ ಪ್ರಯುಕ್ತ ನಾಲ್ಕನೆ ವರ್ಷದ ಕಬಡ್ಡಿ ಪಂದ್ಯಾಟ ವನ್ನು ಶ್ರೀ ಕ್ಷೇತ್ರ…

ಬಿಸಿರೋಡ್ ನೂತನ ಸರ್ವಸೇವಾ ಸಂಘ ಉದ್ಘಾಟನೆ

ಬಿಸಿರೋಡ್:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆಯ ಬಿಸಿರೋಡ್ ವಲಯದ ಕುರಿಯಾಳ ಒಕ್ಕೂಟ ದ ನೂತನ ಸರ್ವಸೇವಾ ಸಂಘ ಉದ್ಘಾಟನೆ ಗೊಂಡಿತು. ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಾಕಾರದ…