ಹಾಲಿವುಡ್‍ನಲ್ಲಿ ಇತ್ತೀಚೆಗಷ್ಟೇ ಸದ್ದು ಮಾಡಿದ ಚಿತ್ರ “ದಿ ನನ್”. ಈ ಚಿತ್ರ ರಿಲೀಸ್ ಆಗಿ ಎರಡು ದಿನಗಳೊಳಗೆ ಜಾಗತಿಕ ಗಲ್ಲಾ ಪೆಟ್ಟಿಗೆಯಲ್ಲಿ 1.21 ಮಿಲಿಯನ್ ಡಾಲರ್ ಆದಾಯ ಗಳಿಸಿದೆ.

ಇನ್ನು ಈ ಚಿತ್ರವು 41 ಅಂತರಾಷ್ಟ್ರೀಯ ಮಾರುಕಟ್ಟೆಗಳಿಂದ ಈ ಆದಾಯ ಗಳಿಸಿದೆ ಎಂದು ತಿಳಿದು ಬಂದಿದೆ. ಇದು ಕಂಜ್ಯೂರಿಂಗ್ 2 ಚಿತ್ರದ ಮುಂದುವರೆದ ಭಾಗವಾಗಿದ್ದು, ಕಾರ್ಡಿನ್ ಹಾರ್ಡಿ ಎಂಬುವವರು ‘ದಿ ನನ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
