ದ್ವೇಷ,ಸ್ವಾರ್ಥದ ಸಂಕೋಲೆ ಬಿಡಿಸಿ ಸಹಕಾರಿ ರಂಗ ಬಲಗೊಳಿಸೋಣ ಕಾರ್ಯಾಗಾರದಲ್ಲಿ ಮಾಧ್ಯಮಕ್ಕೆ ಬ್ಯಾಲಹಳ್ಳಿ ಗೋವಿಂದಗೌಡ ಮನವಿ
ಕೋಲಾರ: ದೇಶದ ಆರ್ಥಿಕತೆಗೆ ಅಪಾರ ಕೊಡುಗೆ ನೀಡಿರುವ ಸಹಕಾರಿ ವ್ಯವಸ್ಥೆಯನ್ನು ದ್ವೇಷ,ಸ್ವಾರ್ಥದ ಸಂಕೋಲೆಯಿಂದ ಬಿಡಿಸಿ ಬಲಗೊಳಿಸಲು ಮಾಧ್ಯಮಗಳ ಸಹಕಾರ ಅಗತ್ಯ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ…
