ಪೊಳಲಿ : ಇತಿಹಾಶ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಲೋಕಯುಕ್ತ ವಿಶ್ವನಾಥ ಶೆಟ್ಟಿ ಅವರು ಶನಿವಾರ ಭೇಟಿ ನೀಡಿದರು.ದೇವಳದ ವತಿಯಿಂದ ಪ್ರ.ಅರ್ಚಕರಾದ ಮಾಧವ ಭಟ್, ಪರಮೇಶ್ವರ ಭಟ್ ಪ್ರಸಾದ ನೀಡಿ ಗೌರವಿಸಿದರು. ಗಿರಿಪ್ರಕಾಶ್ ತಂತ್ರಿ ಹಾಗೂ ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಉಪಸ್ಥಿತರಿದ್ದರು.1242d882-175c-421c-8bf1-79d08083e96a

ff810d22-1567-423c-bcdb-94ad4d416b0aಸಾವಿರ ಸೀಮೆಗೊಳಪಟ್ಟ ಶ್ರೀ ರಾಜರಾಜೇಶ್ವರೀ ದೇವಸ್ಥಾನವು ಇತ್ತೀಚೆಗೆ ಸಂಪೂರ್ಣ ನವೀಕರಣಗೊಂಡು ಬ್ರಹ್ಮಕಲಶೋತ್ಸವ ನಡೆದು ಸಂಪೂರ್ಣ ಶಿಲಾಮಯಗೊಂಡ ದೇವಸ್ಥನವನ್ನು ನೋಡಿ ಸಂತಷವ್ಯಕ್ತಪಡಿಸಿದರು. “ಬಹಳ ಸೊಗಸಾದ ಚಂದಾವಾಗಿ ಹೆಚ್ಚಿನ ಶ್ರದ್ಧಾ  ಭಕ್ತಿಯಿಂದ ಈ ದೇವಸ್ಥಾನವನ್ನು ಜೀಣೋದ್ಧಾರಗೊಳಿಸಿದ ಎಲ್ಲಾ ಭಕ್ತಾಧಿಗಳನ್ನು ದೇವಿ ರಾಜರಾಜೇಶ್ವರಿ ಅನುಗ್ರಹಿಸಲಿ ಎಂದು ಈ ಸಂದರ್ಭದಲ್ಲಿ ಲೋಕಯುಕ್ತ ವಿಶ್ವನಾಥ ಶೆಟ್ಟಿ ಹೇಳಿದರು.”4cf36ea3-1005-4dc7-b5e8-2cef9eb13433

5e56f61d-dc17-4090-954f-49e85f015dc0

7b0d3973-2724-470d-a802-9ba2171b9c47

ಹಿಂದುಳಿದವರ್ಗಗಳ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಸಚಿನ್ ಕುಮಾರ್, ಹಿಂದುಳಿದ ವರ್ಗಗಳ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳಾದ ಶಿವಣ್ಣ, ಮೋಹನ್,ಲೋಕಯುಕ್ತ ಎಸ್ಪಿ ಎಂ .ಕೆ. ಮಾದಯ್ಯ, ಡಿ.ವೈ.ಎಸ್ಪಿಜಗದೀಶ್ ಎಂ, ಬಂಟ್ವಾಳ ಎಎಸ್ಪಿ ಸೈದುಲು ಅದಾವತ್,ಲೋಕಯುಕ್ತ ಇನ್ಸ್‍ಪೆಕ್ಟರ್ ಭಾರತಿ, ಲೋಕಯುಕ್ತ ಎಸೈ ಚಂದ್ರಶೇಖರ್,ಬಂಟ್ವಾಳ ಎಸೈ ಚಂದ್ರಶೇಖರ ಕಂದಾಯ ಇಲಾಖೆ ಆರ್ ಐ ರಾಮ, ಬಂಟ್ವಾಳ ಹೋಬಲಿಕಂದಾಯ ನಿರೀಕ್ಷಕ ನವೀನ್ ಬೆಂಜನಪದವು,ಸಿಬ್ಬಂದಿ ಸದಾಶಿವ ಕೈಕಂಬ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *