ಅಡ್ಡೂರು: ಹೆಲ್ಪಿಂಗ್ ಹ್ಯಾಂಡ್ಸ್ ಮಂಜೋಟ್ಟಿ ವತಿಯಿಂದ ಎ.20ರಿಂದ 21ರವರೆಗೆ 2 ದಿವಸಗಳ ಕಥಾ ಪ್ರಸಂಗ ಕಾರ್ಯಕ್ರಮವನ್ನು ಇಲ್ಲಿನ ಸರಕಾರಿ ಶಾಲೆಯ ಹಿಂಬದಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ರಾತ್ರಿ 8ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಅಶ್ರಫ್ ಮಾಸ್ಟರ್ ಕೋಲಾರಿ ಅವರು ‘ಖೈಬರ್ ಯುದ್ಧದ’ ಕುರಿತ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
