8c79d403-4f96-4d5a-a059-a3be4d391a35

ಪಲ್ಲಿಪಾಡಿ: ಇಲ್ಲಿನ ಬಡಗಬೆಳ್ಳೂರುನಲ್ಲಿರುವ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಏ.18ರಂದು ಕಾಲಾವಧಿ ನೇಮೋತ್ಸವ ನಡೆಯಲಿದ್ದು, ಭಕ್ತಾಭಿಮಾನಗಳು ಹೆಚ್ಚನ ಸಂಖ್ಯೆಯಲ್ಲಿ ಭಾಗವಹಿಸಿ ದೈವದ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ವ್ಯಾಘ್ರಚಾಮುಂಡಿ ಸಮಿತಿ ಪ್ರಕಟನೆಯಲ್ಲಿ ಕೋರಿದೆ.

By Suddi9

Leave a Reply

Your email address will not be published. Required fields are marked *