ಸುದ್ದಿ9ಪೊಳಲಿ ರಾಮಕೃಷ್ಣ ತಪೊವನದ ವತಿಯಿಂದ ಮೊಸರುಕುಡಿಕೆ ಉತ್ಸವವು ಆ.18ಸೋಮವಾರ ಬಹಳ ವಿಜೃಂಭಣೆಯಿಂದ ನಡೆಯಿತು. ಶ್ರೀ ಕೃಷ್ಣನ ಮೆರವಣಿಗೆಯೊಂದಿಗೆ ಮಡಕೆ ಹೊಡೆಯುವ ಸ್ಪದರ್ೆ, ಅಲ್ಲಲ್ಲಿ ಕಟ್ಟಲಾಗಿದ್ದ ಮೊಸರಿನ ಕುಡಿಕೆಗಳನ್ನು ಒಡೆಯಲು ತರುಣರು ಉತ್ಸಾಹದಿಂದ ಪಾಲ್ಗೊಂಡರು, ಕಾರ್ಯಕ್ರಮದಲ್ಲಿ ವಿವಿಧ ವೇಷಭೂಷಣಗಳು ಕಾರ್ಯಕ್ರಮವನ್ನು ರಂಗೇರಿಸಿತು.




