KAR_6990

ಬಂಟ್ವಾಳ: ಇಲ್ಲಿನ ತುಂಬೆ ಗ್ರಾಮದ ರಾಮಲ್ ಕಟ್ಟೆ-ದೇಮುಂಡೆಯ ರಸ್ತೆಗೆ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಂಕ್ರಿಟೀಕರಣದ ಕಾಮಗಾರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಭೂ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ಪ್ರಕಾಶ್ ಶೆಟ್ಟಿ ಶ್ರೀ ಶೈಲ, ಮಾಜಿ ಜಿ.ಪಂ.ಸದಸ್ಯ ಉಮರ್ ಫಾರೂಕ್, ಪ್ರಮುಖರಾದ ಮೋನಪ್ಪ ಮಜಿ, ನಿಸಾರ್ ಅಹ್ಮದ್, ಧನಂಜಯ ಪೂಜಾರಿ, ಇಮ್ತಿಯಾಝ್ ತುಂಬೆ, ಮಾಧವ ಪೂಜಾರಿ, ಗಣೇಶ್ ಸಾಲ್ಯಾನ್, ಪ್ರವೀಣ್ ತುಂಬೆ, ರ ಶೀದ್ ತುಂಬೆ, ಮಹಾಬಲ ಮಜಿ, ಲೋಕನಾಥ್, ಜಗ ದೀಶ್, ಉಮೇಶ್ ಕುಮಾರ್ ರೆಂಜೋಡಿ, ಅಬೀಬ್, ಇಬ್ರಾಹಿಂ ವಳವೂರು, ಅನೀಶ್ ವಳವೂರು, ಬಾಲಕೃಷ್ಣ ದೇಮುಂಡೆ, ಉಮಾನಾಥ ರಾಮಲ್ ಕಟ್ಟೆ, ಕಮಲಾ ಉಮಾನಾಥ, ಅಜೀಜ್ ಅರಬನ, ರಮ್ಲಾನ್, ಇಕ್ಬಾಲ್, ಸುಜೀರ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *