ಉಡುಪಿ: ಜೇಸಿಐ ಉಡುಪಿ ಸಿಟಿ ಸ್ಕೆಟಿಂಗ್‍ತರಬೇತಿ ವಿದ್ಯಾರ್ಥಿಗಳ ವತಿಯಿಂದ ಫೆ.14 ರಂದು ಪ್ರೇಮಿಗಳ ದಿನಾಚರಣೆಯ ಸಲುವಾಗಿ ಪ್ರಕೃತಿಯನ್ನು ಪ್ರೀಸಿಸೋಣ ಎಂಬ ಘೋಷ ವಾಕ್ಯದೊಂದಿಗೆ ಅಜ್ಜರಕಾಡುಗಾಂಧಿ ಪಾರ್ಕ ನಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಸಲಾಯಿತು.ec6cbaa7-a6b0-498e-a35d-74914f48577d

ಈ ಸಂದರ್ಭದಲ್ಲಿ ವಲಯಉಪಾದ್ಯಕ್ಷರಾಘವೇಂದ್ರ ಪ್ರಭುಕರ್ವಾಲು.ಅದ್ಯಕ್ಷರಪೀಕ್‍ಖಾನ್,ಜಗದೀಶ್ ಶೆಟ್ಟಿ,ಬಾಲ ಪ್ರತಿಭೆರೋನಾನ್ ಲೂವಿಸ್ ಸಹೋದರರು,ರೋಶನ್,ಜಗದೀಶ್ ಶೆಟ್ಟಿ ಕೀಳಂಜೆ ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *