ಮಲ್ಪೆ: ಲೋಂಬಾರ್ಡ್ ಮೆಮೋರಿಯಲ್‍ಆಸ್ಪತ್ರೆ(ಮಿಷನ್),ಜಮೀಯತ್‍ಉಲ್ ಫಲಾಹ್‍ಉಡುಪಿ ಮತ್ತುಇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ತೆಂಕ ನಿಡಿಯೂರು ಕಾಲೇಜಿನ ಆವರಣದಲ್ಲಿ ಬೃಹತ್ ವೇದ್ಯಕೀಯ ತಪಾಸಣಾ ಶಿಬಿರ ಫೆ.11 ರಂದು ನಡೆಸಲಾಯಿತು.ಕಾರ್ಯಕ್ರಮದಲ್ಲಿ ಸುಮಾರು 200 ಕ್ಕೂ ಮಿಕ್ಕಿದಜನರು ಪ್ರಯೋಜನ ಪಡೆದರು.ಡಾ|| ಗಣೇಶ್‍ಕಾಮತ್,ಡಾ|| ವೆಲೆಂಟಿನಾ, ಸಂಸ್ಥೆಯ ಪಧಾಧಿಕಾರಿಗಳು ಉಪಸ್ಥಿತರಿದ್ದರು.276aac4a-3ba7-450b-ab7c-aeb94ac7e6b9

By suddi9

Leave a Reply

Your email address will not be published. Required fields are marked *