ಲಾಹೋರ್: ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ವಿರುದ್ಧ ಕೊಲೆ ಕೇಸ್ ದಾಖಲಿಸಲು ಆದೇಶಿಸಲಾಗಿದೆ. ಲಾಹೋರ್ ಸೇಷನ್ಸ್ ಕೋರ್ಟ್ ಪ್ರಧಾನಿ ನವಜಾ ಶರೀಫ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ಆದೇಶಿದೆ. ಜೂನ್‌ನಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿ ಹಿಂಸಾಚಾರ ಸಂಭವಿಸಿತ್ತು. ಹಿಂಸಾಚಾರದಲ್ಲಿ 14 ನಾಗರಿಕರು ಮೃತಪಟ್ಟಿದ್ದರು. ಈ ಪ್ರಕರಣ ಷರೀಫ್ ವಿರುದ್ಧ ಕೊಲೆ ಕೇಸ್ ದಾಖಲೆಗೆ ಕೋರ್ಟ್ ಸೂಚನೆ ನೀಡಿದೆ.ಷರೀಫ್ ಸೋದರ ಶಹಬಾಜ್ ಸೇರಿ 19 ಜನರ ವಿರುದ್ಧ ಪ್ರಕರಣ ದಾಖಲೆಗೆ ಸೂಚನೆ ನೀಡಲಾಗಿದೆ.

k

By suddi9

Leave a Reply

Your email address will not be published. Required fields are marked *