ಮಂಗಳೂರು: ಶ್ರೀ ಅನಂತಪದ್ಮನಾಭ ದೇವಸ್ಥಾನ ಕುಡುಪು ಕ್ಷೇತ್ರದ ಬ್ರಹ್ಮಕಲಶೋತ್ಸವವು ಫೆ.18 ರಿಂದ ಫೆ.25ರವರೆಗೆ ನಡೆಯಲಿದ್ದು. ಇದರ “ಹೊರೆಕಾಣಿಕೆಯ ಮೆರವಣಿಗೆಯ ಪೂರ್ವಭಾವಿ ಸಭೆ”ಯನ್ನು ಜ.29ರಂದು ಸೋಮವಾರ ಸಂಜೆ 6 ಗಂಟೆಗೆ ಕುಡುಪು ದೇವಸ್ಥಾನದ ಕೆರೆಯ ಮುಂಬಾಗದಲ್ಲಿರುವ ಸುಬ್ರಹ್ಮಣ್ಯ ಮಂದಿರದಲ್ಲಿ ನಡೆಯಲಿದೆ.547012276KudupuTemple_Main

ಈ ಸಭೆಗೆ ಮಂಗಳೂರು ನಗರದ ದೇವಸ್ಥಾನ,ದೈವಸ್ಥಾನ,ಭಜನಾಮಂದಿರಗಳು ಸಂಘಸಂಸ್ಥೆಗಳು ಸಂಘಟನೆಗಳ ಪದಾಧಿಕಾರಿಗಳು, ಮಹಿಳಾ ಮಂಡಳಿ ಸ್ವಸಹಾಯ ಗುಂಪಿನ ಪ್ರಮುಖರು ಈಸಭೆಯಲ್ಲಿ ಭಾಗವಹಿಸಬೇಕಾಗಿ ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ಕೆ. ಕೃಷ್ಣರಾಜ ತಂತ್ರಿ,ಹೊರೆಕಾಣಿಕೆಯ ಪ್ರಧಾನ ಸಂಚಾಲಕ ಕಡಂಬೋಡಿ ಮಹಾಬಲ ಪೂಜಾರಿ, ಸಂಚಾಲಕ ಶರಣ್ ಪಂಪ್‍ವೆಲ್ ವಿನಂತಿಸಿದ್ದಾರೆ.

By suddi9

Leave a Reply

Your email address will not be published. Required fields are marked *