ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ರೀಡಾ ಸಾಧಕರಾದ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯ ವಿದ್ಯಾರ್ಥಿನಿ ರಮ್ಯಶ್ರೀ ಜೈನ್ ಮತ್ತು ಕರ್ಪೆ ನಿವಾಸಿ ಜಯರಾಮ ನಾಯ್ಕ್ ಇವರನ್ನು ಶನಿವಾರ ಸನ್ಮಾನಿಸಲಾಯಿತು.4btl-Siddakatte

ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು, ಪ್ರಾಂಶುಪಾಲ ಶ್ರೀನಿವಾಸ ನಾಯ್ಕ್, ಯೋಜನಾಧಿಕಾರಿ ಶೀನಪ್ಪ ಎನ್., ಉಪನ್ಯಾಸಕ ಸಂಜಯ್ ಬಿ.ಎಸ್., ಮುಕುಂದ ಭಟ್, ದಿನೇಶ ಕುಮಾರ್ ವಿದ್ಯಾರ್ಇ ನಾಯಕಿ ಸುಷ್ಮಿತಾ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *