ಬಂಟ್ವಾಳ: ನ೧೧ ರಂದು ಯಡಿಯೂರಪ್ಪ ನೇತ್ರತ್ವದಲ್ಲಿ ಬಿಸಿರೊಡಿನಲ್ಲಿ ನಡೆಯುವ ನವಕರ್ನಾಟಕ ಪರಿವರ್ತನಾ ಯಾತ್ರೆಯ ಅಂಗವಾಗಿ ಪೂರ್ವ ಭಾವಿಯಾಗಿ ಚಪ್ಪರ ಮೂರ್ತ ನಡೆಯಿತು. ಬಿಸಿರೊಡಿನ ಬ್ರಹ್ಮ ಶ್ರೀ ನಾರಾಯಣ ಗುರು ವ್ರತ್ತದ ಬಳಿಯಿರುವ ಮೈದಾನದಲ್ಲಿ ನಡೆಯುವ ನವಕರ್ನಾಟಕ ಪರಿವರ್ತನಾ ಯತ್ರೆಗೆ ಚಪ್ಪರ ಮೂರ್ತವನ್ನು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದ ಬಳಿಕ ಚಪ್ಪರ ಮೂರ್ತ ನಡೆಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು. ಮಾಜಿ ಶಾಸಕರಾದ ರುಕ್ಮಯ ಪೂಜಾರಿ. ಪದಮನಾಭ ಕೊಟ್ಟಾರಿ. ಬಂಟ್ವಾಳ ಬಿಜೆಪಿ ಅದ್ಯಕ್ಷ ದೇವದಾಸ ಶೆಟ್ಟಿ ಮತ್ತಿತರ ರು ಉಪಸ್ಥಿತರಿದ್ದರು
