ಕೈಕಂಬ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಗಂಜಿಮಠ ಗ್ರಾ.ಪಂ.ವ್ಯಾಪ್ತಿಯ ಫಲಾನುಭವಿಗಳಿಗೆಉಚಿತ ಎಲ್ ಪಿ ಜಿ ಗ್ಯಾಸ್ ವಿತರಣಾ ಸಮಾರಂಭವು ಶನಿವಾರ ಕೈಕಂಬದ ಪ್ರೀಮಿಯರ್ ಸಭಾಂಗಣದಲ್ಲಿ ಸುಮಾರು 58 ಮಂದಿಗೆ ಎಲ್ ಪಿ ಜಿ ಗ್ಯಾಸ್ ಸಂಸದ ನಳಿನ್ ಕುಮಾರ್ ಕಟೀಲ್ ವಿತರಿಸಿದರು.
ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್,ಬಿಜೆಪಿ ಮಖಂಡ ರಾಜೇಶ್ ನಾೈಕ್,ಡಾ.ವೈ ಭರತ್ ಶೆಟ್ಟಿ, ದೋಗು ಪೂಜಾರಿ, ಹರೀಶ ಮೂಡುಶೆಡ್ಡೆ ಮತ್ತಿತರು ಉಪಸ್ಥಿತರಿದ್ದರು.
