ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಪುಂಚಮೆ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ “ಶ್ರೀ ಕಾಂಪ್ಲೆಕ್ಸ್” ಇದರ ಉದ್ಘಾಟನಾ ಸಂಮಾರಂಭವು ಬುಧವಾರ ನೆರವೇರಿತು. 
ವಿಷ್ಣುಮೂರ್ತಿಭಟ್, ಮೂಡ ಅಧ್ಯಕ್ಷ ಸದಶಿವ ಬಂಗೇರಾ, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾ.ಪಂ.ಸದಸ್ಯ ಯಶವಂತ ಪೂಜಾರಿ, ಪ್ರಕಾಶ್ ಶೆಟ್ಟಿ, ಚಂದ್ರಶೇಖರ , ಉದ್ಯಮಿ ರಾಜೇಶ್ ಹೆಗ್ಡೆ ಇವರುಗಳು ಶುಭಹಾರೈಸಿದರು. ಶ್ರೀಕಾಂಪ್ಲೆಕ್ಸ್ ಇದರ ಮಾಲಕರಾದ ಚಂದ್ರಹಾಶ ನಿರೀಕ್ಷಾ ಪಲ್ಲಿಪಾಡಿ, ತುಂಗಮ್ಮ ಮತ್ತಿತರರು ಉಪಸ್ಥಿತರಿದ್ದರು.


