ಅಡ್ಡೂರು:ಪೊಳಲಿ ಸಮೀಪದ ಅಡ್ಡೂರು ಎಂಬಲ್ಲಿ ಇನೋವಾ ಕಾರ್ ಮತ್ತು ಪಿಕಾಫ್ ಡಿಕ್ಕಿ ಹೊಡೆದ ಪರಿಣಾಮ ಇನೋವಾ ಮುಂಭಾಗ ಸಂಪೂರ್ಣ ಜಖಂ ಗೊಂಡಿದೆ. ಪಿಕಾಫ್ ಪೊಳಲಿಕಡೆಯಿಂದ ಕೈಕಂಬ ಕಡೆಗೆ ಹೋಗುತ್ತಿದ್ದ ಸಂದರ್ಭ ಇನ್ನೋದು ಕಡೆಯಿಂದ ಬಂದ ಇನೋವಾ ಕಾರ್ ಡಿಕ್ಕಿ ಹೊಡೆದಿದೆ.
SUDDI9 MEDIA NETWORK