ಉಡುಪಿ:- ಜೇಸಿಐ ವಲಯಾಧಿಕಾರಿ ವ್ಯಕ್ತಿತ್ವ ವಿಕಸನ ತರಬೇತುದಾರರಾದರಾಘವೇಂದ್ರ ಪ್ರಭುಕರ್ವಾಲುರವರಿಗೆ ಸೆ.29 ರಂದುಕರ್ನಾಟಕ ಸಾಂಸ್ಕತಿಕಅಕಾಡೆಮಿ ಮತ್ತು ವಿಶ್ವ ವೀರ ಶೈವ ವೇದಿಕೆ ವತಿಯಿಂದ ಬೆಂಗಳೂರಿನ ಕನ್ನಡ ಮತ್ತು ಸಂಸ್ಕತಿಇಲಾಖೆಯ ನಯನ ಸಬಾಭವನದಲ್ಲಿ ನಡೆದರಾಜ್ಯ ಮಟ್ಟದ ಬಸವ ತತ್ವ ವಿಚಾರ ಸಂಕಿರಣ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಮಾಜ ಸೇವಾ ವಿಭಾಗದಲ್ಲಿಯುವ ಸ್ಪಂದನ ಸೇವಾ ಪುರಸ್ಕಾರ ನೀಡಿಗೌರವಿಸಲಾಯಿತು.

18058062_1383307558359465_718140779018579851_nಕಾರ್ಯಕ್ರಮದಲ್ಲಿ ಬೇಲಿ ಮಠದ ಶ್ರೀಗಳು,ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್,ಮಾಜಿಕೇಂದ್ರಸಚಿವ ಎಂ.ವಿ ರಾಜಶೇಖರನ್,ಡಾ|| ಎಂ ರಾಜು,,ಚಿತ್ರನಟಿ ಪವಿತ್ರಾ,ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *