ಉಡುಪಿ :ಜೇಸಿಐ ವಲಯ ಘಿಗಿ ರ ವಲಯ ಸಮ್ಮೇಳನದ ಅತಿಥೇಯರಾದ ಜೇಸಿಐ ಕಲ್ಯಾಣಪುರ ಕಾಸ್ಮೋಸಿಟಿ ಇದರ ಸಮ್ಮೇಳನದ ಕಛೇರಿಯನ್ನು ಸಂತೆಕಟ್ಟೆಯ ಯುವ ಉದ್ಯಮಿ ಗ್ಲೋಬಲ್ ಎನ್ಕ್ಲೇವ್ ನ ಮ್ಯಾನೇಜಿಂಗ್ ಡೈರೆಕ್ಟರ್ ಅಮಿತ್ ಪೂಜಾರಿ ಮತ್ತು ವಲಯಾದ್ಯಕ್ಷರಾದ ಎಈP ಸಂತೋಷ್ ಜಿ. ಯವರು ಉದ್ಘಾಟಿಸಿದರು.IMG-20171002-WA0064

IMG-20171002-WA0057

IMG-20171002-WA0058

. ಮುಖ್ಯ ಅತಿಥಿ ಗಳಾಗಿ ರೊ. ಎಲನ್ ಲೂವಿಸ್, ಸಂತೆಕಟ್ಟೆ ಬಿಲ್ಲವ ಸಂಘದ ಗೌರವಾದ್ಯಕ್ಷರಾದ ಶ್ರೀ ಭಾಸ್ಕರ ಜತ್ತನ್, ವಲಯಾದಿಕಾರಿಗಳಾದ ಜೇಸಿ ರಾಕೇಶ್ ಕುಂಜೂರು, ಜೇಸಿ ರಾಘವೇಂದ್ರ ಪ್ರಭು ಕರ್ವಾಲು, ಜೇಸಿ ಮುರಳೀಧರ್ ಸುವರ್ಣ, ಜೇಸಿ ಶ್ರೀನಿವಾಸ್.ಜಿ ಭಾಗವಹಿಸಿದ್ದರು. ಕಾಸ್ಮೋ ಸಿಟಿ ಯ ಅಧ್ಯಕ್ಷರಾದ ಜೇಸಿ ರಿತೇಶ್,ಕಾರ್ಯದರ್ಶಿ ಜೇಸಿ ರೇವತಿ ಶ್ರೀನಿವಾಸ್, ಸ್ಥಾಪಕರಾದ ಜೇಸಿ ಹೇಮಂತ್, ಜೇಸಿ ಶೇಖರ್ ಗುಜ್ಜರ್ ಬೆಟ್ಟು, ಜೇಸಿ ನಾಗರಾಜ್, ಜೇಸಿ ಸುರೇಶ್ ಜತ್ತನ್,ಜೇಸಿ ಸದನ್, ಜೇಸಿ ಭಾಸ್ಕರ ಸುವರ್ಣ, ಜೇಸಿ ಉಮೇಶ್ ಪೂಜಾರಿ, ವಲಯದ ಪ್ರಥಮ ಮಹಿಳೆ ಜೇಸಿ ಶೀತಲ್ ಸಂತೋಷ್, ಹಾಗೂ ಜೇಸಿ ಸಂಧ್ಯಾ, ಜೇಸಿ ಭವ್ಯ, ಜೇಸಿ ಶಕುಂತಳ, ಜೇಸಿ ದೀಪ್ತಿ, ಜೇಸಿ ಸುಬ್ರಹ್ಮಣ್ಯ, ಜೇಸಿ ಇರ್ಫಾನ್, ಜೇಸಿ ಸತೀಶ್, ಜೇಸಿ ಮಂಜುನಾಥ್, ಜೇಸಿ ದಿನೇಶ್ ಬಾಂಧವ್ಯ ಇವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *