ವಿಟ್ಲ ಕಸ್ಬಾ ಗ್ರಾಮದ ಕಾಮಟ ಮನೆ ದಿ| ಕೆ ಜೆ ದೇವಸ್ಯ ರವರ ಪುತ್ರ, ಸ್ಟೀಫನ್ ದೇವಸ್ಯ 53,  ಹೃದಯಾಘಾತದಿಂದ ಸ್ವಗೃಹದಲ್ಲಿ ಸೆ.18 ರಂದು ನಿಧನ ಹೊಂದಿದರು. ಇವರು ಕೃಷಿಕರಾಗಿದ್ದು, ಪತ್ನಿ, ಒಂದು ಗಂಡು ಮತ್ತು ಒಂದು ಹೆಣ್ಣು ಮಗಳನ್ನು ಅಗಲಿದ್ದಾರೆ.

IMG-20170711-WA0036

By suddi9

Leave a Reply

Your email address will not be published. Required fields are marked *