ಶ್ರೀ ಪಂಚಲಿಂಗೇಶ್ವರ ದೇವರ ಅವಭೃತ ಸ್ನಾನ ಕಟ್ಟೆ ಸಮಿತಿ ಮಂಟಮಗದ್ದೆ ಕೊಡಂಗಾಯಿ ಇದರ ನೂತನ ಅಧ್ಯಕ್ಷರಾಗಿ ಶ್ರೀವಲ್ಲಭ ತಂತ್ರಿ ಕೊಡಂಗಾಯಿ ಇವರು ಆಯ್ಕೆಯಾಗಿರುತ್ತಾರೆ. ಗೌರವಾಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ಎರ್ಮೆನಿಲೆ, ಉಪಾಧ್ಯಕ್ಷರುಗಳಾಗಿ ನರಸಿಂಹ ಭಟ್ಟ ಮತ್ತು ಜಯರಾಮ ರೈ ಮೂಡಡ್ಕ, ಕಾರ್ಯದರ್ಶಿ ಜಗನ್ನಾಥ ಕಾಸರಗೋಡು, ಜತೆಕಾರ್ಯದರ್ಶಿ ನೀಲಪ್ಪ ಗಾಣದ ಮನೆ, ಕೋಶಾಧಿಕಾರಿ ಮೇಘಶ್ಯಾಂ ಹಾಗೂ 15 ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

shrivallabha

By Suddi9

Leave a Reply

Your email address will not be published. Required fields are marked *