ಬಂಟ್ವಾಳ: ಗ್ರಾಮೀಣ ಪರಿಸರದಲ್ಲಿ ವೈನ್ ಶಾಪ್ ತೆರೆಯುವುದರ ವಿರುದ್ಧ ಮಾಣಿ ಗ್ರಾಮದ ಜನಜಾಗೃತಿ ವೇದಿಕೆ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು. ಮಾಣಿ ಗ್ರಾಮದಲ್ಲಿ ವೈನ್ ಶಾಪ್ ತೆರೆಯುವ ಕುರಿತು ತಿಳಿದುಬಂದಿದ್ದು, ಈ ಮೊದಲು ಗ್ರಾಮದಲ್ಲಿ ತೆರೆಯದಂತೆ ಜನ.ಜಾಗೃತಿ ವೇದಿಕೆಯಿಂದ ಗ್ರಾಪಂ ಗೆ ಮನವಿ ನೀಡಲಾಗಿತ್ತು. ಹೀಗಾಗಿ ಅದರ ಅನುಮತಿಯನ್ನು ರದ್ದುಗೊಳಿಸುವಂತೆ ವೇದಿಕೆ ವತಿಯಿಂದ ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು15bhprotest (1)

By Suddi9

Leave a Reply

Your email address will not be published. Required fields are marked *