ಉಳ್ಳಾಲ : ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್‍ನ ವಾರ್ಷಿಕ ಮಹಾಸಭೆಯು ಸಪ್ಟಂಬರ್ 17 ರವಿವಾರರಂದುಅಪರಾಹ್ನಗಂಟೆ 4ಕ್ಕೆ ಸರಿಯಾಗಿ ದೇರಳಕಟ್ಟೆ ಹಯಾತುಲ್‍ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಲಿರುವುದೆಂದು ಅಸೋಸಿಯೇಶನ ಪ್ರ. ಕಾರ್ಯದರ್ಶಿ ಇಬ್ರಾಹಿಂಕೊಣಾಜೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
