ಬಿ.ಸಿ.ರೋಡ್: ಇಲ್ಲಿನ ಮೊಡಂಕಾಪು ಸಮೀಪ ರೈಲ್ವೇ ಮೇಲ್ಸೇತುವೆಯ ಬಳಿ‌  ಸಂಚರಿಸಲಾಗದೇ ಸಿಲುಕಿ ಕೊಂಡ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ ಬಿ‌.ಸಿ.ರೋಡ್ ಕೈಕಂಬದಿಂದ ಸಂಚರಿಸಿದ ಬೃಹತ್ ಲಾರಿಯೊಂದು ‌ರೈಲ್ವೇ ಮೇಲ್ಸೇತುವೆಯ ಕೆಳ ಭಾಗದಲ್ಲಿ ಸಿಲುಕಿತು.

1 sr

ಭಾರೀ ಘನಗಾತ್ರದ ವಾಹನ ಸಂಚಾರವನ್ನು ನಿಷೇಧಿಸಲು ಅಳವಡಿಸಲಾದ ಗೇಟಿನ ಕಂಬಕ್ಕೆ ಲಾರಿ ಜಾಮ್ ಆಗಿ ಕಬ್ಬಿಣದ ಭಾರಿಗಾತ್ರದ ಕಂಬ ಉರುಳಿದೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು, ರೈಲ್ವೇ ಪೊಲೀಸರು ಆಗಮಿಸಿ ದ್ದು, ಕಂಬ ತೆರವು ಕಾರ್ಯಾ ಚರಣೆ ನಡೆಸಿದ್ದಾರೆ.2 sr

0 sr

ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ಗ್ರಾಮಸ್ಥರು ಸಹಕರಿಸಿದರು.  ಘಟನೆಯಿಂದಾಗಿ ಸ್ವಲ್ಪ ಹೊತ್ತು ವಾಹನ ಸಂಚಾರ ಸ್ಥಗಿತ ಉಂಟಾಗಿದೆ.

ಚಿತ್ರ :ಎಸ್ ಆರ್ ಬಿಸಿರೋಡ್

By Suddi9

Leave a Reply

Your email address will not be published. Required fields are marked *