ನಾರಳ: ಕಲಾವರ್ದಕ ಯುವಕ ಮಂಡಳಿ ನಾರಳ ಸಂಕೇಶ ಇದರ ವತಿಯಿಂದ ಇದೇ ಬರುವ ಅಗಸ್ಟ 15ರಂದು ನಾರಳ ಸಂಕೇಶ ಸಾನ್‍ಬೆಟ್ಟು ಬಾಕಿಮಾರು ಗದ್ದೆಯಲ್ಲಿ ಸ್ವಾತಂತ್ರೋತ್ಸವದ ಪ್ರಯುಕ್ತ ಸಾಮಾನಿ ಟ್ರೋಫಿ ಎಂಬ ಮುಕ್ತ ಹಗ್ಗಜಗ್ಗಾಟ ಪಂದ್ಯಾಟವು ನಡೆಯಲಿದೆ ಎಂದು ಕಲಾವರ್ಧಕ ಯುವಕ ಮಂಡಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ

 

By Suddi9

Leave a Reply

Your email address will not be published. Required fields are marked *