ಬೆಂಗಳೂರು: ಬಿಗ್ಎಫ್ ಎಂ ದೇಶದ ನಂ.1 ರೇಡಿಯೊಜಾಲವಾಗಿದ್ದು, ತಾಯಿತ ಸ್ಥಾನದಅಧಮ್ಯಚೇತನದ ಸ್ಫೂರ್ತಿಯನ್ನು ಪರಿಚಯಿಸುವ ಮಹತ್ತರಗುರಿಯನ್ನು ಮುಂದಿಟ್ಟುಕೊಂಡು ಈ ಚಿತ್ರವನ್ನು ಪ್ರಸಾರ ಮಾಡುತ್ತಿದೆ. ಈ ಚಿತ್ರದ ಮೂಲಕ ಮತ್ತೆ ಚಲನಚಿತ್ರದತ್ತರೇಡಿಯೊಕಾಲಿರಿಸುತ್ತಿದೆ.ತಮ್ಮ ಕೇಳುಗರಿಗೆ ಒಂದು ವಿಶಿಷ್ಠ ಥೀಮ್ ನೀಡುವುದು ಸಂಸ್ಥೆಯಉದ್ದೇಶವಾಗಿದೆ. ಕಳೆದ ಎರಡು ವರ್ಷದಿಂದರೇಡಿಯೊಜಾಲವು ತನ್ನ ವಿಷಯಾಧಾರಿತರೇಡಿಯೊ ಚಲನಚಿತ್ರಗಳ ಮೂಲಕ ತಾಯಿಯನ್ನುಕುರಿತಾದ ಹಲವು ಮುಖಗಳನ್ನು ಪರಿಚಯಿಸಿದೆ.ತಮ್ಮ ಮೊಟ್ಟ ಮೊದಲ ಚಲನಚಿತ್ರ ಹೆಣ್ಣು ಮಗಳಿಗೆ ಶಿಕ್ಷಣ ಕೊಡಿಸುವತಾಯಿಯ ಮತ್ವದ ಪಾತ್ರ ವಿವರಿಸುವಚಿತ್ರ ಬಂತು.
ಇಲ್ಲಿ ಲೇಖಕರುತಾಯಿತನ್ನಜೀವನದುದ್ದಕ್ಕೂಯಾವರೀತಿ ಮಗಳಿಗಾಗಿ ತ್ಯಾಗ ಮಾಡುತ್ತಾ ಸಾಗುತ್ತಾಳೆ ಎನ್ನುವುದನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದರು.ಈ ವರ್ಷ“ಅಮ್ಮನ ಕನಸು’ಚಿತ್ರ ಪ್ರಸಾರವಾಗುತ್ತಿದೆ.ಆನಪ್ರಿಯ ಹಾಗೂ ಪ್ರಶಸ್ತಿ ವಿಜೇತ ನಿರ್ದೇಶಕಿರೂಪಾಅಯ್ಯರ್ಅವರಧ್ವನಿಯಲ್ಲಿ ಮೂಡಿಬರಲಿದೆ. ಹೆಣಗಾಡುವತಾಯಿಯ ಸ್ಫೂರ್ತಿದಾಯಕ ಪ್ರಯತ್ನಗಳ ಕುರಿತುಚಿತ್ರದುದ್ದಕ್ಕೂಅಯ್ಯರ್ಅವರು ಕೇಳುಗರನ್ನು ಭಾವನಾತ್ಮಕವಾಗಿತಮ್ಮ ಮಾತುಗಳನ್ನು ಕಟ್ಟಿಕೊಡುತ್ತಾ ಹೋಗುತ್ತಾರೆ. ಜನಪ್ರಿಯಕನ್ನಡಚಿತ್ರನಟಿ ಪದ್ಮಜಾರಾವ್ ಈ ಚಿತ್ರದತಾಯಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಮೇ 14 ರಂದು ಬೆಂಗಳೂರಿನ ಕೇಳುಗರಿಗಾಗಿ ಬೆಳಗ್ಗೆ 11ರಿಂದಮಧ್ಯಾಹ್ನ 1ಗಂಟೆವರೆಗೆ ಪ್ರಸಾರವಾಗಲಿದೆ.ಅದೇ ದಿನ ಸಂಜೆ7 ಗಂಟೆಗೆ ಮರು ಪ್ರಸಾರವಾಗಲಿದೆ.
ಬಿಗ್ಎಫ್ಎಂಉದ್ದೇಶ ಈ ದಿನದ ಮಹತ್ವವನ್ನು ಸಾರುವುದು, ಸದಾ ನೆನಪಿನಲ್ಲಿಇರುವಂತೆ ಮಾಡುವುದುಆಗಿದೆ.ಅದೂಒಂದು ವಿಶಿಷ್ಟ ರೀತಿಯಲ್ಲಿ. ಹಾಗೂ ತನ್ನ ಮೂಲ ಮತ್ತುತಾಜಾ ವಿಷಯ ಸ್ವರೂಪಗಳ ನಡುವಿನ ವ್ಯತ್ಯಾಸಅರಿಯುವುದು, ಅಲ್ಲದೇ ಪ್ರತಿ ವರ್ಷತನ್ನ ಕೇಳುಗರಿಗೆ ತಾಯಿಯ ಬದುಕಿನ ಪಥದ ಸತ್ಯದಅರಿವು ಮಾಡಿಕೊಡುವುದು ಪ್ರಮುಖಉದ್ದೇಶವಾಗಿದೆ. ಈ ವರ್ಷ ಬಿಗ್ಎಫ್ಎಂ ಪ್ರಸಾರ ಮಾಡುತ್ತಿರುವಚಿತ್ರವುತಾಯಿ ಬದುಕಿನುದ್ದಕ್ಕೂತನ್ನ ಮಗಳ ಕನಸುಗಳನ್ನು ಸಾಕಾರಗೊಳಿಸಲು ಹೋರಾಡುವ ವಿಷಯವನ್ನು ಆಧರಿಸಿ ಇದೆ.ಕೇಳುಗರಿಗೆ ಇದನ್ನು ಮನೋಜ್ಞವಾಗಿ ಸಿದ್ಧಪಡಿಸಲಾಗಿದೆ.ಎರಡುಗಂಟೆಕಾಲಾವಧಿಯಚಿತ್ರ ಬಿಗ್ ಎಂ ಕಡೆಯಿಂದಅಂತ್ಯವಿಲ್ಲದತಾಯಂದಿರ ಶ್ರಮಕ್ಕೆಅರ್ಪಿತವಾಗಿದೆ.
ತಾಯಂದಿರ ದಿನದಂತ ವಿಶಿಷ್ಟ ಸಂದರ್ಭದಲ್ಲಿಇಂತದ್ದೊಂದು ನವೀನ ಅವಕಾಶ ನೀಡಿರುವಕುರಿತು ಮಾತನಾಡಿರುವ ಬಿಗ್ಎಫ್ನ ವಕ್ತಾರರೊಬ್ಬರು, “ರೇಡಿಯೊ ಎಂಬ ಒಂದು ಸಾಧನವುಕೊಟ್ಯಂತರ ಅಭಿಮಾನಿಗಳನ್ನು ತಲುಪುವ ಮಾಧ್ಯಮ. ಮನರಂಜನೆಯನ್ನು ನೀಡುವಜತೆಜತೆಗೆಇದು ಸಾಕಷ್ಟು ಸಾಮಾಜಿಕ ಕಳಕಳಿಯ ವಿಚಾರಗಳ ಕುರಿತುಕೂಡಜನರನ್ನು ಜಾಗೃತಗೊಳಿಸುತ್ತಿರುತ್ತದೆ.ಬಿಗ್ಎಫ್ಎಂ ಕೇಳುಗರಿಗೆ ಪ್ರಮುಖ ಸಂದೇಶವನ್ನುರವಾನಿಸುವ ಮಾದರಿಯಕಾರ್ಯಕ್ರಮವನ್ನು ಸಿದ್ಧಪಡಿಸುವ ಕಾರ್ಯದಲ್ಲಿಜನಪ್ರಿಯವಾಗಿದೆ.ಅದೂಅಪರೂಪದ ಹಾಗೂ ತೊಡಗಿಸಿಕೊಳ್ಳುವ ರೀತಿಯಲ್ಲಿ ಸಿದ್ಧಪಡಿಸುತ್ತದೆ.ತನ್ನ ಸಾಧನೆಯ ಮಾರ್ಗದಲ್ಲಿ“ಅಮ್ಮನ ಕನಸು’ಕೂಡಒಂದು ಪ್ರಮುಖ ಹೆಜ್ಜೆಯಾಗಿದೆ. ಈ ರೇಡಿಯೊ ಚಲನಚಿತ್ರದ ಮೂಲಕ ನಾವು ನಮ್ಮ ಕೇಳುಗರನ್ನು ತಾಯಿಯ ವಿಚಾರವಾಗಿಉತ್ತೇಜಿಸುವ ಹಾಗೂ ಪ್ರಭಾವಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ತಮ್ಮ ಬದುಕನ್ನುಆಕೆಯಜೀವನಕ್ಕಾಗಿ ಮುಡಿಪಿಡುವಂತೆ ಮಾಡಲುಇದು ಸಹಕಾರಿ.ಈ ಕೊಡುಗೆಯ ಮೂಲಕ ನಾವು ವಿಶ್ವತಾಯಂದಿರ ದಿನವನ್ನುಅತ್ಯಂತ ವಿಶೇಷ ಮತ್ತು ಸ್ಮರಣೀಯವಾಗಿಸುವ ಪ್ರಯತ್ನ ಮಾಡುತ್ತಿದ್ದೇವೆಎಂದಿದ್ದಾರೆ.
