ಪೊಳಲಿ : ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪೊಳಲಿ ಶ್ರೀ ರಾಜರಾಜೇಶ್ವರಿ ಸರಕಾರಿ ಪ್ರೌಢಶಾಲೆಯಲ್ಲಿ ಯೋಗಾಭ್ಯಾಸ ನಡೆಸುವುದರ ಮೂಲಕ ಆಚರಿಸಲಾಯ್ತು.ಶಾಲಾ ಶಿಕ್ಷಕರಾದ ಶ್ರೀಮತಿ ಉಮಾ, ಶ್ರೀಮತಿ ರಂಜಿತಾ, ಶ್ರೀಮತಿ ಪೂರ್ಣಿಮ ಶ್ರಿ ಜಯಂತ್ ಆಚಾರ್ಯ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಯೋಗಾಬ್ಯಾಸದಲ್ಲಿ ಪಾಲ್ಗೊಂಡರು. ಶಾಲೆಗಳಲ್ಲಿ ಯೋಗಾಬ್ಯಾಸ ನಿರಂತರ ನಡೆದರೆ ವಿದ್ಯಾರ್ಥಿಗಳ ನಿರ್ಮಲ ಮನಸುಗಳ ಕಾಣಬಹುದು ಎಂಬ ಹಿರಿಯರ ಮಾತನ್ನು ಇಲ್ಲಿ ಸ್ಮರಿಸಬಹುದು.




