ಫರಂಗಿಪೇಟೆ: ವಿಶ್ವ ಪರಿಸರ ದಿನದ ಅಂಗ ವಾಗಿ ಹಾಗು ಕೇಂದ್ರ ಸರಕಾರ ಘೋಷಿಸಿರುವ ಗೋಹತ್ಯಾ ನಿಷೇದ ಕಾನೂನನ್ನು ಬೆಂಬಲಿಸಿ ಹಿಂದೂ ಜಾಗರಣಾ ವೇದಿಕೆ ತುಂಬೆ ಮಂಡಲ ದ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಯ ಇಕ್ಕೆಲಗಳಲ್ಲಿ ಬೆಳೆದ ಹುಲ್ಲನ್ನು ಕಟಾವು ಮಾಡಿ ಬೀಜಗುರಿಯ ಗೋವನಿತಾಶ್ರಮ ದ ಗೋವುಗಳಿಗೆ ಮೇವು ರೂಪದಲ್ಲಿ ಒದಗಿಸಿದ್ದಾರೆ .
ಕಾರ್ಯಕರ್ತರ ಈ ಪುಣ್ಯ ಕಾರ್ಯಕ್ಕೆ ಭಾಗ್ಯೋದಯ ಮಿತ್ರ ಕಾಲ ವೃಂದ , ಆಶೀರ್ವಾದ ಸೇವಾ ಸಂಘ , ಶ್ರೀ ರಾಮ ಶಾಖೆ ರಾಮಲಕಟ್ಟೆ ಹಾಗೂ ಊರವರು ಕೂಡ ಸಾಥ್ ನೀಡಿದರು .
