ಕೈಕಂಬ: ಅಮ್ಮುಂಜೆ ಆಸು ಪಾಸಿನ ವಿದ್ಯಾರ್ಥಿಗಳಿಗೆ ಸುವರ್ಣವಕಾಸ ಅಮ್ಮುಂಜೆ ಶ್ರೀ ವಿನಾಯಕಸದಾಶಿವ ದೇವಸ್ಥಾನದ ವಠಾರದಲ್ಲಿ “ಕುಣಿತ ಭಜನೆ ಕಮ್ಮಟ “ ಏ. 15 ರಂದು ಶನಿವಾರ ಬೆಳಗ್ಗೆ 8. ಗಂಟೆಗೆ ಪ್ರಾರಂಭಗೊಳ್ಳಲಿದೆ. 8 ದಿನಗಳವರೇಗೆ ನಡೆಯುವ ಕುಣಿತ ಭಜನಾ ಕಮ್ಮಟಕ್ಕೆ ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಲು ವಿನಾಯಕ ಭಜನಾಮಂಡಳಿಯ ಪ್ರಕಟನೆ ತಿಳಿಸಿದೆ.
