ಕಿನ್ನಿಗೋಳಿ: ಕೊಲ್ಲೂರು ಗ್ರಾಮದ ನಿವಾಸಿ ಕಮಲ ಶೇರಿಗಾರ್ತಿ(82ವ) ಅಲ್ಪಕಾಲದ ಅಸೌಖ್ಯದಿಂದ ಮಾ.8ರಂದು ಮುಂಜಾನೆ ಸ್ವಗ್ರಹದಲ್ಲಿ ನಿಧನರಾದರು. ಅವರಿಗೆ ಪತ್ರಕರ್ತ ವಾಮನ ಕೊಲ್ಲೂರು ಸಹಿತ ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.
SUDDI9 MEDIA NETWORK