ಬಂಟ್ವಾಳ: ಶ್ರೀ ಕಲ್ಲುರ್ಟಿ ದೈವಸ್ಥಾನ ಮಯ್ಯರಬೈಲು ಬಿ.ಮೂಡ ಇಲ್ಲಿ ಕಲ್ಲುರ್ಟಿ ದೈವದ ವರ್ಷಾವದಿ ಕೋಲ ಫೆ. 11ರಂದು ರಾತ್ರಿ 10 ಗಂಟೆಗೆ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡಯುತ್ತದೆ. ಫೆ.12ರಂದು ಆಧಿತ್ಯವಾರ ಕಲ್ಲುರ್ಟಿ ದೈವಕ್ಕೆ ಅಗೇಲು ಸೇವೆ ನಡೆಯುತ್ತದೆ ಎಂದು  ತಿಳಿಸಿದೆ.

By Suddi9

Leave a Reply

Your email address will not be published. Required fields are marked *