ಬಂಟ್ವಾಳ: ಎನ್.ಎಸ್.ಯು.ಐ. ಬಂಟ್ವಾಳ ಘಟಕದ ವತಿಯಿಂದ ಪಾರಂಪರಿಕ ಹಾಗೂ ಸಾಂಸ್ಕೃತಿಕ ಕ್ರೀಡೆಯಾದ ಕಂಬಳವನ್ನು ನಿರ್ಬಂದ ಪಡಿಸದಂತೆ ಬಂಟ್ವಾಳ ತಹಶೀಲ್ದಾರ್ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಅರ್ಪಿಸಲಾಯಿತು.

r 12

manavi

ಈ ಸಂದರ್ಭ ಎನ್.ಎಸ್.ಯು.ಐ. ಬಂಟ್ವಾಳ ಅಧ್ಯಕ್ಷ ಭರತ್ ಭಟ್ ನೆಟ್ಲ,ದ.ಕ.ಜಿಲ್ಲಾ ಪ್ರತಿನಿಧಿ ಹಾಗೂ ಬಂಟ್ವಾಳ ತಾಲೂಕು ಉಸ್ತುವಾರಿ ಫಾರೂಕ್ ಬಾಯಾಬೆ,ಜಿ.ಪಂ.ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ,ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ,ಪ್ರಮುಖರಾದ ಪ್ರಶಾಂತ್ ಕುಲಾಲ್ ನೆಟ್ಲ,ಮಹಮ್ಮದ್ ನಂದಾವರ,ಶವಾದ್ ಗೂನಡ್ಕ,ಮಿಥುನ್ ಸಿಕ್ಷೇರಾ ಅಲ್ಲಿಪಾದೆ,ರವೀಂದ್ರ ಸಪಲ್ಯ,ವಿಶ್ವನಾಥ,ಗೋಪಾಲ ಬೊಂಡಾಲ,ಕಳಂದರ್ ಶಾಫಿ,ಅಝರುದ್ದೀನ್ ಎಸ್.ಎಂ.ಕೆ.,ಇಶಾಮ್ ಮೊಹಮ್ಮದ್ ಮತ್ತು ಮುಝಮ್ಮಿಲ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *