ಕೈಕಂಬ: ಪೆರ್ಮಂಕಿ ಬಜಿಲೊಟ್ಟು ನಿವಾಸಿ ದಿ.ಪೂವಪ್ಪ ಪೂಜಾರಿಯವರ ಧರ್ಮಪತ್ನಿ ಲಕ್ಷ್ಮೀ (85) ಅಸೌಖ್ಯದಿಂದ ಡಿ.7ರಂದು ನಿಧನ ಹೊಂದಿದರು. ಅವರು 4 ಗಂಡು 2 ಹೆಣ್ಣು ಮಕ್ಕಳನ್ನು ಹಾಗೂ ಮೊಮ್ಮಕ್ಕಳು, ಸೊಸೆ, ಅಳಿಯ ಮತ್ತು ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.

lakshmi

 

By Suddi9

Leave a Reply

Your email address will not be published. Required fields are marked *