ಉಪ್ಪಿನಂಗಡಿ ಬೆದ್ರೊಡಿ  ಸಮೀಪ ಕಾರು ಮತ್ತು ಬೈಕ್ ನಡುವೆ  ಅಪಘಾತ  ಎರಡು ಸಾವು.   ಮೃತ ಪಟ್ಟವರು  ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ನೀರಪಾದೆ ನಿವಾಸಿಗಳಾದ ಅಕ್ಷತ(25)  ಹಾಗೂ ಶಿವನಂದ (19) ಸಹೋದರ ಮತ್ತು ಸಹೋದರಿ  ಎಂದು ತಿಳಿದು ಬಂದಿದೆ.

img-20161107-wa0067

img-20161107-wa0068

img-20161107-wa0069

By suddi9

Leave a Reply

Your email address will not be published. Required fields are marked *